ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್!
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: sonalisiddarth (Dec 29 2007 - 6:49pm)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: ಗಣೇಶ (Dec 1 2007 - 11:48pm)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: chiramshi (Apr 17 2008 - 3:13am)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: gc (Dec 1 2007 - 6:52pm)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: createam (Nov 30 2007 - 8:13am)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: naasomeswara (Nov 30 2007 - 10:36am)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: hpn (Nov 30 2007 - 3:46pm)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: kpbolumbu (Nov 30 2007 - 3:05pm)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: hpn (Nov 30 2007 - 9:53am)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: anivaasi (Nov 30 2007 - 8:55am)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: naasomeswara (Nov 30 2007 - 10:36am)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: hpn (Nov 29 2007 - 9:52pm)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: anivaasi (Nov 30 2007 - 12:55am)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: hpn (Nov 30 2007 - 10:02am)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: hpn (Nov 29 2007 - 9:55pm)
- ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್! By: anivaasi (Nov 30 2007 - 12:55am)

RSS:
ಉ: ಮೊಟ್ಟೆಯನ್ನು ಬೇಯಿಸುವ ಮೊಬೈಲ್!
Createam ಹೇಳಿದ ಹಾಗೆ ಇದೊಂದು ನಿಜವಾದ ವಂಚನೆ. www.hoax-slayer.com ತಾಣದಲ್ಲಿ ಇಂತಹ ಅನೇಕ ವಂಚನೆಗಳ ಬಗ್ಗೆ ಓದಬಹುದು. ಇದೇ ರೀತಿಯ ಇನ್ನೊಂದು ವಂಚನೆಯ ಬಗ್ಗೆ ಬೇರೊಂದು ಚರ್ಚಾವೇದಿಕೆಯಲ್ಲಿ ಬರೆದಿದ್ದೆ. ಅದರ ಪ್ರಕಾರ ಮೋಬೈಲ್ ಬಳಸುವಾಗ ಬರೀ ಎಡಗಿವಿಯನ್ನು ಮಾತ್ರ ಬಳಸಬೇಕಂತೆ!! (http://www.hoax-slayer.com/use-left-ear-mobile.html)
ಇದೊಂದು hoax ಎಂದು ಓದಿದ ತಕ್ಷಣ ಗೊತ್ತಾಯಿತು. ನಾನು Electromagnetic Radiation ಬಗ್ಗೆ ಸ್ವಲ್ಪವಾದರೂ ಓದಿರುವವ. ಮೊಟ್ಟೆಯೊಂದನ್ನು ಬೇಯಿಸುವಷ್ಟು ವಿಕಿರಣ ಶಕ್ತಿ ಎರಡೇಕೆ ನೂರು ಮೋಬೈಲ್ ಫೋನುಗಳಿಂದಲೂ ಸಾಧ್ಯವಿಲ್ಲ.
ಮೋಬೈಲ್ ಫೋನುಗಳಿಗಿಂತ ಮೊದಲು ಇದೇ ರೀತಿಯ ವಿವಾದ high voltage transmision lines ಬಗ್ಗೆಯಿತ್ತು. ಇವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದರೂ ಇಲ್ಲಿಯವರೆಗೆ ಸೂಕ್ತವಾದ ವೈಜ್ಞಾನಿಕ ಪುರಾವೆ ದೊರಕಿಲ್ಲ್.
ಇಂತಹ ವಿಷಯಗಳನ್ನು ಸಂಪದದಲ್ಲಿ ಬರೆಯುವ ಮುನ್ನ ಸ್ವಲ್ಪ ಗೂಗಲಿಂಗ್ ಮಾಡಿದರೆ ಒಳ್ಳೆಯದು