ಉ: ಮೊದಲ ಅನುಭವ
- ಉ: ಮೊದಲ ಅನುಭವ By: girish.rajanal (Dec 3 2007 - 9:22am)
- ಉ: ಮೊದಲ ಅನುಭವ By: ASHOKKUMAR (Aug 28 2007 - 1:37pm)
- ಉ: ಮೊದಲ ಅನುಭವ By: ಸಂಗನಗೌಡ (Aug 28 2007 - 6:48pm)
- ಉ: ಮೊದಲ ಅನುಭವ By: hamsanandi (Aug 28 2007 - 11:46pm)
- ಉ: ಮೊದಲ ಅನುಭವ By: ಸಂಗನಗೌಡ (Aug 29 2007 - 12:06am)
- ಉ: ಮೊದಲ ಅನುಭವ By: hamsanandi (Aug 28 2007 - 11:46pm)
- ಉ: ಮೊದಲ ಅನುಭವ By: ಸಂಗನಗೌಡ (Aug 28 2007 - 6:48pm)
- ಉ: ಮೊದಲ ಅನುಭವ By: mahesha (Aug 28 2007 - 11:40am)

RSS:
ಉ: ಮೊದಲ ಅನುಭವ
ಸಂಗನಗೌಡ್ರ ನೀವೂ ಹಗುರ ಇಲ್ರೀ ಮತ್ತ.....
ಆ ಹುಡುಗಿ,ಬೆಡಗಿ, ಅವರಣ್ಣನ ಕೈಯಾಗ ಬಡಗಿ, ನೀವು ನಡುಗಿ, ಅಡಗಿ ಕಡೆಗೆ ಬಾಡಗಿ ಕೊಡದ ಪಲಾಯನ ಮಾಡಿದ ಪ್ರಾಸ ಮಸ್ತ ಐತ್ರಿ.
ನಿಮ್ಮವ,
ಗಿರೀಶ ರಾಜನಾಳ.