ಪ್ರಶಾಂತ್-
ರಾಮಾನುಜಂ ಅಷ್ಟೆ ಯಾಕೆ ಸಿಡ್ನಿಯಲ್ಲಿ ನನಗೆ ಯಾರಾರೋ ಕಾಣ್ತಾರೆ, ಮಾತಾಡಿಸ್ತಾರೆ ಅವರೆಲ್ಲಾ ಅಮರರಾಗೋದು ಅಂದರೆ ಇಲ್ಲಿ ನಾನು ಬರಕೊಂಡ ಬಗೆಯಲ್ಲೇ ಅಲ್ವ?
ನನಗೆ ಸಿಮೆಂಟು, ಬಿರುಕು, ಹುಲ್ಲು, ಕೊತ್ತಂಬರಿ ಸೊಪ್ಪಿನ ಹಾಗೆ, ರಾಮಾನುಜಂ ಕೂಡ ಒಂದು ಪ್ರತಿಮೆ ಆಗ್ತಾರೆ. ಕನ್ನಡ ಮನಸ್ಸು ಜಗದಗಲ ಆಗೋದು ಹೀಗೆ ಅಂತ. ಭೌಗೋಲಿಕವಾಗಿ, ಆದರೆ ಬರೇ ಭೌಗೋಲಿಕವಾಗಿ ಅಲ್ಲ. ಶಿಕಾಗೋದ ಅಮೇರಿಕನ್ ಮಾರ್ಕೆಟ್, ಸಿಡ್ನಿಯ ಗಲ್ಲಿಗಳು, ಕನ್ನಡ ಮನಸ್ಸೊಳಗೆ ಹಿಂಬಾಗಿಲಿನಿಂದ ಸೇರಿಕೊಳ್ಳೋದು ಹೀಗೆ ಅಂತ.
ಕನ್ನಡ ಜನರಿಗೆ ಬೇಕೋ ಬೇಡವೋ, ಹೊರಗಿರುವ ನನ್ನಂಥವರು ಅನಿವಾರ್ಯವಾಗಿ ಇಂಥವನ್ನು ಮಾಡಬೇಕಾಗತ್ತೆ. ಅದಕ್ಕೇ ನಮ್ಮ ನಮ್ಮದೇ ಒತ್ತಡಗಳಿರ್‍ತಾವೆ...
ಉ: ಜಗದಗಲ
ಪ್ರಶಾಂತ್-
ಅವರೆಲ್ಲಾ ಅಮರರಾಗೋದು ಅಂದರೆ ಇಲ್ಲಿ ನಾನು ಬರಕೊಂಡ ಬಗೆಯಲ್ಲೇ ಅಲ್ವ?
ರಾಮಾನುಜಂ ಅಷ್ಟೆ ಯಾಕೆ ಸಿಡ್ನಿಯಲ್ಲಿ ನನಗೆ ಯಾರಾರೋ ಕಾಣ್ತಾರೆ, ಮಾತಾಡಿಸ್ತಾರೆ
ನನಗೆ ಸಿಮೆಂಟು, ಬಿರುಕು, ಹುಲ್ಲು, ಕೊತ್ತಂಬರಿ ಸೊಪ್ಪಿನ ಹಾಗೆ, ರಾಮಾನುಜಂ ಕೂಡ ಒಂದು ಪ್ರತಿಮೆ ಆಗ್ತಾರೆ. ಕನ್ನಡ ಮನಸ್ಸು ಜಗದಗಲ ಆಗೋದು ಹೀಗೆ ಅಂತ. ಭೌಗೋಲಿಕವಾಗಿ, ಆದರೆ ಬರೇ ಭೌಗೋಲಿಕವಾಗಿ ಅಲ್ಲ. ಶಿಕಾಗೋದ ಅಮೇರಿಕನ್ ಮಾರ್ಕೆಟ್, ಸಿಡ್ನಿಯ ಗಲ್ಲಿಗಳು, ಕನ್ನಡ ಮನಸ್ಸೊಳಗೆ ಹಿಂಬಾಗಿಲಿನಿಂದ ಸೇರಿಕೊಳ್ಳೋದು ಹೀಗೆ ಅಂತ.
ಕನ್ನಡ ಜನರಿಗೆ ಬೇಕೋ ಬೇಡವೋ, ಹೊರಗಿರುವ ನನ್ನಂಥವರು ಅನಿವಾರ್ಯವಾಗಿ ಇಂಥವನ್ನು ಮಾಡಬೇಕಾಗತ್ತೆ. ಅದಕ್ಕೇ ನಮ್ಮ ನಮ್ಮದೇ ಒತ್ತಡಗಳಿರ್‍ತಾವೆ...
ಅವೆಲ್ಲಾ ಇರಲಿ, ರಾಮಾನುಜಂ ಪದ್ಯ ಹಾಕಿದ್ದಕ್ಕೆ ಥ್ಯಾಂಕ್ಸ್ ರೀ.
ಹರಿ, ಅಂದ ಹಾಗೆ ನಾನು ಬೇಕಂತಲೇ ಪದ್ಯ ಹಾಕಲಿಲ್ಲ. ಯಾರಿದು "ಕೊತ್ತಂಬರಿ ಸೊಪ್ಪು ಹಿಡಿದು ನಿಂತ ಶಿಕಾಗೋದ ಏ.ಕೆ.ರಾಮಾನುಜಂ" ಅಂತ ಹುಡುಕೋಕೆ ಹೊರಟವರಿಗೆ ರಾಮನುಜಂರ ಬೇರೆ ಅಚ್ಚರಿಗಳು ಎದುರಾಗಬಹುದು ಅನ್ನೋ ಹುನ್ನಾರದಲ್ಲಿ!