ಉ: ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ - ಆಜಾ ನಾಚ್ ಲೇ ವಿವಾದ
- ಉ: ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ - ಆಜಾ ನಾಚ್ ಲೇ ವಿವಾದ By: vikashegde (Dec 3 2007 - 3:05pm)
- ಉ: ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ - ಆಜಾ ನಾಚ್ ಲೇ ವಿವಾದ By: ಶಿವ (Dec 2 2007 - 5:48pm)
- ಉ: ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ - ಆಜಾ ನಾಚ್ ಲೇ ವಿವಾದ By: Sunil Jayaprakash (Dec 2 2007 - 3:56pm)

RSS:
ಉ: ಹಿ೦ದೀ ಸಿನಿಮಾ ಸ೦ಗೀತ ಸಾಹಿತ್ಯ - ಆಜಾ ನಾಚ್ ಲೇ ವಿವಾದ
ನಮಸ್ಕಾರ ಮುರಳಿ,
ಆಜಾ ನಾಚ್ಲೆ ಚಿತ್ರ ವಿವಾದಾಸ್ಪದ ಸಾಲುಗಳು ಇಂತಿದೆ
Mein ne galti kari thi
Meri nathni padi thi — 2
Ki sone mein usko ranga gai
Mein ranga ke atariya pe aa gai
Mohalle mein kaise mara mar hai
Bole mochi bhi khud ko sonar hai
ಕೊನೆ ಸಾಲಿನಲ್ಲಿ "ಚಮ್ಮಾರನೂ ಕೂಡ ತನ್ನನ್ನು ಅಕ್ಕಸಾಲಿಗ ಎಂದುಕೊಳ್ಳುತ್ತಾನೆ" ಎಂಬರ್ಥ ಬರುತ್ತದೆ ಅನ್ನಿಸುತ್ತದೆ.
ಇದು ಮಾಹಿತಿಗಾಗಿ ಅಷ್ಟೆ.
ಇನ್ನು ನೀವು ಹೇಳಿದಂತೆ ಹಿಂದಿ ಸಿನೆಮಾದ ಹಾಡುಗಳಲ್ಲಿ ಉರ್ದು ಮತ್ತು ಪಂಜಾಬಿ ನುಡಿಗಳನ್ನು ಮೊದಲಿನಿಂದಲೂ ತುರುಕಲಾಗುತ್ತಿದೆ.
ಅದೇನು ಕರ್ಮವೋ ಏನೋ. ಈ ಬಗ್ಗೆ ನನಗಂತೂ ಜಾಸ್ತಿ ತಲೆಬಿಸಿ ಇಲ್ಲ. ಯಾಕಂದ್ರೆ ನಾನು ಹಿಂದಿ ಹಾಡು ಕೇಳೋದೇ ಕಮ್ಮಿ.
ಕನ್ನಡ ಹಾಡುಗಳಲ್ಲಂತೂ ಇಂಗ್ಲೀಷನ್ನು ತುರುಕದಿದ್ದರೇ ನಡೆಯುವುದೇ ಇಲ್ಲ ಎನ್ನುವ ಮಟ್ಟಿಗೆ ಹೋಗಿದ್ದ ಕಾಲದ್ದಲ್ಲಿ ಜಯಂತಣ್ಣನಂತವರು ಬಂದು ಕಾಪಾಡಿದ್ದಾರೆ. ಸಾಹಿತ್ಯ ಲೋಕಕ್ಕೂ ಚಿತ್ರರಂಗಕ್ಕೂ ಹೆಚ್ಚು ಸಂಬಂಧ ಬೆಳೆದರೆ ಈ ಕೊರತೆ ನೀಗಿಸಬಹುದೆನಿಸುತ್ತದೆ.