ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ವಿದ್ಯೆ ನಿಜವಾಗ್ಲೂ ವಿನಯ ಕಲಿಸುತ್ತೋ ಇಲ್ವೋ ಹೀಳಲಿಕ್ಕಾಗುವುದಿಲ್ಲ. ಆದರೆ ಈ ಶ್ಲೋಕ ನೋಡಿ. ವಿದ್ಯಾ ದದಾತಿ ವಿನಯಂ, ವಿನಯಾತ್ ಯಾತಿ ಪಾತ್ರತಾಂ, ಪಾತ್ರತ್ವಾತ್ ಧನಂ ಆಪ್ನೋತಿ, ಧನಾತ್ ಧರ್ಮ ತಥಃ ಸುಖಂ ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಹಣ, ಹಣದಿಂದ ಧರ್ಮಕಾರ್ಯಗಳು, ಧರ್ಮ ಕಾರ್ಯಗಳಿಂದ ಸುಖ.
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ | ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು | ಕುಲವಾದರಯ್ಯ ಸರ್ವಜ್ಞ ||
— ಸರ್ವಜ್ಞ
ವಿದ್ಯೆ ವಿನಯ
ವಿದ್ಯೆ ನಿಜವಾಗ್ಲೂ ವಿನಯ ಕಲಿಸುತ್ತೋ ಇಲ್ವೋ ಹೀಳಲಿಕ್ಕಾಗುವುದಿಲ್ಲ. ಆದರೆ ಈ ಶ್ಲೋಕ ನೋಡಿ.
ವಿದ್ಯಾ ದದಾತಿ ವಿನಯಂ,
ವಿನಯಾತ್ ಯಾತಿ ಪಾತ್ರತಾಂ,
ಪಾತ್ರತ್ವಾತ್ ಧನಂ ಆಪ್ನೋತಿ,
ಧನಾತ್ ಧರ್ಮ ತಥಃ ಸುಖಂ
ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಹಣ, ಹಣದಿಂದ ಧರ್ಮಕಾರ್ಯಗಳು, ಧರ್ಮ ಕಾರ್ಯಗಳಿಂದ ಸುಖ.