ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಸವಿತೃ,
ಇಲ್ಲಿ ಬೀಳು ಏಳು ನಾನು ಬೇರೆ ಅರಿತದಲ್ಲಿಟ್ಟುಕೊಂಡು ಬರೆದಿರುವೆನ್. ಇರಲಿ ಒಬ್ಬ ಒಲವಿಗ(ಪ್ರೇಮಿ ) ತನ್ನ ಒಲವಿಗಿತ್ತಿಯಿಂದ ದೂರ ಇದ್ದು ವಿರಹ ತಾಳಲಾರದೆ ಹೀಗೆ ಬರೆದಿರಬಹುದು.
ಇಲ್ಲಿ ಅವನು 'ಬಿದ್ದಿ'ರುವುದು ವಿರಹವೆಂಬ ನೋವು/ಬೇನೆ ಎಂಬುದಕ್ಕೆ.
ಬೀಳುವುದನ್ನ ತಡೆಯಲಾಗುವುದಿಲ್ಲ. ಬಿದ್ರೇನೆ ಎದ್ದು ಬರೋದು ಹೇಗೆ ಅಂತ ನಮಗೆ ಗೊತ್ತಾಗೋದು.
ನಿಮ್ಮ ಮರುಲಿಗೆ ನನ್ನಿ. -- ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹಂದಿ ಚಂದನದ ಸು ಗಂಧವನು ಬಲ್ಲುದೆ? ಒಂದನು ತಿಳಿಯಲರಿಯದ ಗುರುವಿಂಗೆ | ನಿಂದೆಯೇ ಬಹುದು ಸರ್ವಜ್ಞ |
ಉ: ...ನೀನಿಲ್ಲದೆ...
ಸವಿತೃ,
ಇಲ್ಲಿ ಬೀಳು ಏಳು ನಾನು ಬೇರೆ ಅರಿತದಲ್ಲಿಟ್ಟುಕೊಂಡು ಬರೆದಿರುವೆನ್. ಇರಲಿ
) ತನ್ನ ಒಲವಿಗಿತ್ತಿಯಿಂದ ದೂರ ಇದ್ದು ವಿರಹ ತಾಳಲಾರದೆ ಹೀಗೆ ಬರೆದಿರಬಹುದು. 
ಒಬ್ಬ ಒಲವಿಗ(ಪ್ರೇಮಿ
ಇಲ್ಲಿ ಅವನು 'ಬಿದ್ದಿ'ರುವುದು ವಿರಹವೆಂಬ ನೋವು/ಬೇನೆ ಎಂಬುದಕ್ಕೆ.
ಬೀಳುವುದನ್ನ ತಡೆಯಲಾಗುವುದಿಲ್ಲ. ಬಿದ್ರೇನೆ ಎದ್ದು ಬರೋದು ಹೇಗೆ ಅಂತ ನಮಗೆ ಗೊತ್ತಾಗೋದು.
ನಿಮ್ಮ ಮರುಲಿಗೆ ನನ್ನಿ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು