ಓಹ್, ಹೌದು. ನಾನು ಕುಂತಿ ಬೆಟ್ಟ ಎಂದೇ ಓದಿಕೊಂಡುಬಿಟ್ಟೆ - ಸಂಪೂರ್ಣ ಲೇಖನ ಓದುವ ಮುನ್ನವೇ ಕಾಮೆಂಟ್ ಹಾಕಿಬಿಟ್ಟೆ.
ಚಿತ್ರಗಳನ್ನು ಸ್ವತಃ ನೀವೇ ಸಂಪದದಲ್ಲಿ ಹಾಕಬಹುದು. ಹಾಗೆ ಮಾಡಲು ಹೊಸ ಬರಹ -> ಚಿತ್ರ ಆಯ್ಕೆ ಬಳಸಿ.
ನೀವು ಆ ಲೇಖನದಲ್ಲೇ ಹೀಗೆಂದು ಕಾಮೆಂಟ್ ಕೂಡ ಹಾಕಬಹುದಿತ್ತು -- ನನ್ನ ಬ್ಲಾಗ್: ಪರಿವೇಶಣ | PariveshaNa
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನುಡಿಯೊಳು ಹೊಳೆವುದು ನಾಡಿನ ನಡವಳಿ. ನುಡಿಯೊಳು ಕ೦ಪಿಡುವುದು ಬದುಕು ನುಡಿಯಿರದವನಿಗೆ ಇಲ್ಲವು ನಾಡೂ ನುಡಿಯಲಿ ಸಲ್ಲನದಾವುದಕೂ.
— ಪು ತಿ ನ
ಉ: ಹಾಸನ ಜಿಲ್ಲೆಯ ಕುಂತಿಗುಡ್ಡದ ಬಗ್ಗೆ ನಾನು ಬರೆದ ಲೇಖನದ ವಿಷಯವಾಗಿ
ಓಹ್, ಹೌದು. ನಾನು ಕುಂತಿ ಬೆಟ್ಟ ಎಂದೇ ಓದಿಕೊಂಡುಬಿಟ್ಟೆ - ಸಂಪೂರ್ಣ ಲೇಖನ ಓದುವ ಮುನ್ನವೇ ಕಾಮೆಂಟ್ ಹಾಕಿಬಿಟ್ಟೆ.
ಚಿತ್ರಗಳನ್ನು ಸ್ವತಃ ನೀವೇ ಸಂಪದದಲ್ಲಿ ಹಾಕಬಹುದು. ಹಾಗೆ ಮಾಡಲು ಹೊಸ ಬರಹ -> ಚಿತ್ರ ಆಯ್ಕೆ ಬಳಸಿ.
ನೀವು ಆ ಲೇಖನದಲ್ಲೇ ಹೀಗೆಂದು ಕಾಮೆಂಟ್ ಕೂಡ ಹಾಕಬಹುದಿತ್ತು
--
ನನ್ನ ಬ್ಲಾಗ್:
ಪರಿವೇಶಣ | PariveshaNa