ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: Re: ಪುರಾಣ
- ಮೊಬೈಲ್ ಪುರಾಣ By: tvsrinivas41 (Mar 24 2006 - 5:01pm)
- ಪುರಾಣ By: hpn (Mar 24 2006 - 5:22pm)
- ಪುರಾಣ By: tvsrinivas41 (Mar 24 2006 - 5:31pm)
- Re: ಪುರಾಣ By: sb1966 (Jan 8 2007 - 6:57pm)
- ಉ: Re: ಪುರಾಣ By: hamsanandi (Dec 6 2007 - 5:32am)
- ಉ: Re: ಪುರಾಣ By: srinivasps (Dec 6 2007 - 3:11pm)
- ಉ: Re: ಪುರಾಣ By: hamsanandi (Dec 6 2007 - 5:32am)
- Re: ಪುರಾಣ By: sb1966 (Jan 8 2007 - 6:57pm)
- ಪುರಾಣ By: tvsrinivas41 (Mar 24 2006 - 5:31pm)
- ಪುರಾಣ By: hpn (Mar 24 2006 - 5:22pm)

RSS:
ಉ: Re: ಪುರಾಣ
ನಾಡಿಗರೆ,
ಈ ಮೊಬೈಲ್ ಪುರಾಣ ಈಗ ಓದಿದೆ. ಚೆನ್ನಾಗಿದೆ
ಇಲ್ಲಿ ನಮ್ಮ ಊರಿನಲ್ಲಿ ಮೊಬೈಲ್ ಕಾಟ ಬೆಂಗಳೂರಿನಷ್ಟು ಇಲ್ಲ. ಎರಡೆರಡು ಮೊಬೈಲ್ ಇರುವರನ್ನು ನಾನು ನೋಡಿಯೇ ಇಲ್ಲ. ನಾನೂ, ತೀರ ಜರೂರಿದ್ದಾಗ ಮೊಬೈಲಲ್ಲಿ ಮಾತಾಡುವೆ ಅಷ್ಟೆ. ಅಲ್ಲದೆ, ಗಂಟೆಗಟ್ಟಲೆ ಫೋನಿನಲ್ಲಿ, ( ಮೊಬೈಲೇ ಆಗಲಿ, ಇಮ್ಮೊಬೈಲೇ ಆಗಲಿ) ಮಾತಾಡಲು ಏನಿರತ್ತೆ ವಿಷಯ ಅನ್ನೋದೇ ಒಂದು ದೊಡ್ಡ ಪ್ರಶ್ನೆ ನನಗೆ 
-ಹಂಸಾನಂದಿ