ಉ: ವ್ಯಾಯಾಮ ಮಾಡುವಾಗಲೂ ಸಮಯ ವ್ಯಯವಾಗದು!
- ಉ: ವ್ಯಾಯಾಮ ಮಾಡುವಾಗಲೂ ಸಮಯ ವ್ಯಯವಾಗದು! By: Sunil Jayaprakash (Dec 5 2007 - 9:12pm)
- ಉ: ವ್ಯಾಯಾಮ ಮಾಡುವಾಗಲೂ ಸಮಯ ವ್ಯಯವಾಗದು! By: ASHOKKUMAR (Dec 6 2007 - 4:37pm)
- ಉ: ವ್ಯಾಯಾಮ ಮಾಡುವಾಗಲೂ ಸಮಯ ವ್ಯಯವಾಗದು! By: Sunil Jayaprakash (Dec 6 2007 - 6:00pm)
- ಉ: ವ್ಯಾಯಾಮ ಮಾಡುವಾಗಲೂ ಸಮಯ ವ್ಯಯವಾಗದು! By: Sunil Jayaprakash (Dec 5 2007 - 9:18pm)
- ಉ: ವ್ಯಾಯಾಮ ಮಾಡುವಾಗಲೂ ಸಮಯ ವ್ಯಯವಾಗದು! By: ASHOKKUMAR (Dec 6 2007 - 4:37pm)

RSS:
ಉ: ವ್ಯಾಯಾಮ ಮಾಡುವಾಗಲೂ ಸಮಯ ವ್ಯಯವಾಗದು!
ಅಶೋಕ್, ಗಮನಿಸಿರಲಿಲ್ಲ. ಆದರೆ ಸಮಸ್ಯೆ ಆಗಿರುವುದು ಏನು ಗೊತ್ತಾ.
೧. ulib ನವರು dliಅನ್ನು ಮಿರರ್ ಮಾಡಿಲ್ಲ. ಬದಲಾಗಿ, ಬರೀ html ಲಿಂಕುಗಳನ್ನು ಬಳಸಿ ಡಿಎಲ್ಐ ಸೈಟಿನಿಂದಲೇ ಇಮೇಜನ್ನು ತನ್ನ ಸೈಟಿನಲ್ಲಿ ಹಾಕುತ್ತಿದೆ.
೨. ಹೈದರಾಬಾದಿನ ಸೈಟಿನಲ್ಲಿ ಎಲ್ಲಾ ೧೮, ೦೦೦+ ಕನ್ನಡ ಪುಸ್ತಕಗಳಿದ್ದರೂ, search ಅಂತ ಕೊಟ್ಟಾಗ ಬರೀ ೬೨೦ ಕನ್ನಡ ಪುಸ್ತಕಗಳನ್ನು ತೋರಿಸುತ್ತಿದೆ.