ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ವಾರೆವ್ಹಾ ಕ್ರಿಸ್ಮಸ್ ಬಂತು
- ಉ: ವಾರೆವ್ಹಾ ಕ್ರಿಸ್ಮಸ್ ಬಂತು By: anivaasi (Dec 8 2007 - 1:50am)
- ಉ: ವಾರೆವ್ಹಾ ಕ್ರಿಸ್ಮಸ್ ಬಂತು By: hpn (Dec 5 2007 - 10:45pm)
- ಉ: ವಾರೆವ್ಹಾ ಕ್ರಿಸ್ಮಸ್ ಬಂತು By: kpbolumbu (Dec 6 2007 - 10:28pm)
- ಉ: ವಾರೆವ್ಹಾ ಕ್ರಿಸ್ಮಸ್ ಬಂತು By: hpn (Dec 6 2007 - 11:17pm)
- ಉ: ವಾರೆವ್ಹಾ ಕ್ರಿಸ್ಮಸ್ ಬಂತು By: hpn (Dec 6 2007 - 11:18pm)
- ಉ: ವಾರೆವ್ಹಾ ಕ್ರಿಸ್ಮಸ್ ಬಂತು By: veenadsouza (Dec 7 2007 - 10:06am)
- ಉ: ವಾರೆವ್ಹಾ ಕ್ರಿಸ್ಮಸ್ ಬಂತು By: hpn (Dec 6 2007 - 11:18pm)
- ಉ: ವಾರೆವ್ಹಾ ಕ್ರಿಸ್ಮಸ್ ಬಂತು By: hpn (Dec 6 2007 - 11:17pm)
- ಉ: ವಾರೆವ್ಹಾ ಕ್ರಿಸ್ಮಸ್ ಬಂತು By: kpbolumbu (Dec 6 2007 - 10:28pm)

RSS:
ಉ: ವಾರೆವ್ಹಾ ಕ್ರಿಸ್ಮಸ್ ಬಂತು
ವೀಣಾರವರೆ,
ಸಿಡ್ನಿಯಲ್ಲಿ ಕ್ರಿಸ್ಮಸ್ ಸುತ್ತಮುತ್ತ ಜನರಿಗೆ ಹುಡುಗಾಟದ ದಿನಗಳು. ಅದನ್ನು silly season ಎಂದೇ ಕರೆಯುತ್ತಾರೆ. ಮೊನ್ನೆ ತಾನೆ ಕ್ರಿಸ್ಮಸ್ ಪಾರ್ಟಿವೊಂದಾಯಿತು. ಮೋಜು, ಉನ್ಮಾದ, ಸಂತೋಷ.
ನಮ್ಮಂಥ ಅನ್ಯರಿಗೆ, ಅದನ್ನೆಲ್ಲಾ ನಗುಮೊಗದಿಂದ ನೋಡುವ ಆನಂದ. ಜತೆಗೆ ನಾಕು ದಿನ ಸುತ್ತಾಡಿಕೊಂಡಿರುವ ಮಜ. ಬೀಚಿನಲ್ಲೋ, ಪೂಲಿನಲ್ಲೋ ಸುಡುವ ದಿನಗಳನ್ನು ತಂಪು ಮಾಡಿಕೊಳ್ಳುವ ಆನಂದ.
ನಿಮ್ಮ ಬರಹ ಓದುತ್ತಲೇ, ಇದನ್ನು ಬರೆಯುತ್ತಲೇ ಮುಂದಿರುವ ದಿನಗಳು ಬೇಗ ಬರಲಿ ಎಂಬ ತವಕ!