ಹರಿ
ಅನುಭವ ಚೆನ್ನಾಗಿ ವಿವರಿಸಿದ್ದೀರ...
ಅದ್ಯಾಕೋ ನಾವು ಕೆಲಸ ಮುಗಿಯುವ ಮೊದಲೇ ಕುಣಿದು ಬಿಡುತ್ತೇವಲ್ಲ...?
ಮೊನ್ನೆ ಕೆಲಸದಲ್ಲಿ ಹೀಗೇ ಆಯ್ತು.. ಯಾವುದೋ ಡಿಪ್ಲಾಯ್‌ಮೆಂಟ್... ಚೆನ್ನೈನ ಒಂದು ಗುಂಪು ಮಾಡುತ್ತಿತ್ತು. ಅವರಿಗೆ ಸಹಾಯ ಮಾಡ್ತಿದ್ದೆ. ನಾನು ನನ್ನ ಭಾಗದ ಕೆಲಸ ಬೇಗ ಮುಗಿಸಿಬಿಟ್ಟೆ. ಆನಂದದಿಂದ 'ವಂಡರ್‍ಪುಲ್' ಅಂತ ಚಿಟಕಿ ಹೊಡೆದು ಹೊರಡಲು ತಯಾರಾದರು... ಟೆಸ್ಟ್ ಮಾಡೊಲ್ವ? ಅಂದಿದ್ದಕ್ಕೆ-ಸರಿಯಾಗಿರ್‍ತ್ತೆ ಸಾರ್... ಎಲ್ಲಾ ಮುಂಚೇನೇ ಟೆಸ್ಟ್ ಮಾಡಿದೀವಿ ಅಂದರು. "ಅಯ್ಯೋ ಇರಲಿ, ಒಂದು ಸಲ ನೋಡ್ರಪ್ಪ" ಅಂತ ನಕ್ಕೊಂಡು ಅಂದೆ. ಟೆಸ್ಟ್ ಮಾಡಿ ನೋಡಿದರೆ, ಏನೋ ಎಡವಟ್ಟು ಮಾಡಿಕೊಂಡಿದ್ದರು. ಮುಖ ಹುಳಿ ಮಾಡಿಕೊಂಡು, ನೋಡಿಕೊಂಡು ಬರ್‍ತೀವಿ ಅಂತ ಹೋದರು... ಹೀಗೆ.
ನಿಮ್ಮದಂತೂ ಸುಖಾಂತವಾಯ್ತಲ್ಲ...ಸಂತೋಷ. ಮುಂದಿನ ಭಾಗಕ್ಕೆ ಕಾಯ್ತಾ ಇದ್ದೀನಿ.
"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)
ಉ: ಎಲ್ಲಾ ಇಂಟರ್ನೆಟ್ ಗಾಗಿ (೧)