ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಅಚ್ಚ ಕನ್ನಡದ ಹೆಸರುಗಳು

December 12, 2007 - 2:30pm — Sunil Jayaprakash

ಉ: ಅಚ್ಚ ಕನ್ನಡದ ಹೆಸರುಗಳು

Sunil Jayaprakash's picture

ಇಲ್ಲಿ ನಾನು ಒಂದು ವಿಚಾರವನ್ನು ಹೇಳಬೇಕು. ಕನ್ನಡದಲ್ಲಿ "ಅರ್ತಿ" ಎಂಬ ಒಂದು ಪದವಿದೆ. ಸಾಮಾನ್ಯವಾಗಿ, ನೀವು ಯಾವುದೇ ಹಳಗನ್ನಡ ಕಾವ್ಯ ಓದಿದರೂ ಇದು ಅಚಾನಕ್ ಆಗಿ ಸಿಗುತ್ತದೆ.

"ಅರ್ತಿ" ಎಂದರೆ ಪ್ರೀತಿ, ಮಮತೆ. ಇದರ ವೈಶಿಷ್ಟ್ಯವೆಂದರೆ, ಈ ಪದ ಕನ್ನಡದಲ್ಲಿಯೇ ಕಾನ್ಸೆಪ್ಚುಯಲೈಸ್ ಆಗಿರುವಂಥದ್ದು. ಅಂದರೆ ಬೇರೆ ಭಾಷೆಯಲ್ಲಿರುವ ಒಂದು ಕಾನ್ಸೆಪ್ಟ್ ತೆಗೆದುಕೊಂಡು, ಅದನ್ನು ಕನ್ನಡಿಸಿರುವುದಲ್ಲ. ಬದಲಾಗಿ ಕನ್ನಡದಲ್ಲಿಯೇ ಹುಟ್ಟಿರುವಂಥದ್ದು.

ಇದರ ನಿಘಂಟಿನ ಅರ್ಥ ಬೇಕಿದ್ದರೆ, ಇಲ್ಲಿ ನೋಡಿ
ಅರ್ತಿ - ಕನ್ನಡ
ಅರ್ತಿ - ತುಳು

"ಅಸಂಖ್ಯ ಕನ್ನಡಂಗಳನ್ನು" ಒಂದಾಗಿಸುವಲ್ಲಿ ಈ "ಅರ್ತಿ" ಪದ ನೆರವಿಗೆ ಬರುತ್ತದೆ. ತುಳುವಿನಲ್ಲಿಯೂ ಈ ಪದ ಇದೆ ಎಂಬುದಾಗಿ ದ್ರಾವಿಡ ನುಡಿಕೋಶ ಹೇಳತ್ತೆ. ಹಾಗೆಯೇ ಅರ್ತಿ ಎಂಬುದಕ್ಕೆ ಇನ್ನೂ ಒಂದು ಅರ್ಥವನ್ನು ಹೊಸಗನ್ನಡದಲ್ಲಿ ನೀಡಬಹುದು.

ಕನ್ನಡದಲ್ಲಿ "ಅಱ" ಎಂದರೆ ಧರ್ಮ, ನ್ಯಾಯ ಎಂಬರ್ಥವಿದೆ. ಈ ಹಿನ್ನೆಲೆಯಲ್ಲಿ "ಅರ್ತಿ" (ಹೇಗೆ ಗೆಳೆ->ಗೆಳತಿ ಹಾಗೆ, ಅರ->ಅರತಿ->ಅರ್ತಿ) ಎನ್ನುವುದನ್ನು ಸ್ತ್ರೀಲಿಂಗರೂಪವಾಗಿ ಅಂತ ತಿಳಿದರೆ "ನ್ಯಾಯದೇವತೆ" ಎಂದಾಗುತ್ತದೆ. ಅಂಥವಾ ಲಿಂಗನಿರ್ದೇಶನ ಬೇಡ ಎನ್ನುವುದಾದರೆ, ಪ್ರೀತಿ, ಮಮತೆ, ಕಾಳಜಿ ಎಂಬ ಅರ್ಥ ಸಿಗುತ್ತವೆ.

ತುಂಬಾ ಶಕ್ತಿಶಾಲಿಯಾದ ಪದ ಇದು. "ಅರ್ತಿ"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಅಚ್ಚ ಕನ್ನಡದ ಹೆಸರುಗಳು By: deepakbs (20 replies) December 10, 2007 - 7:47pm
  • ಉ: ಅಚ್ಚ ಕನ್ನಡದ ಹೆಸರುಗಳು By: kannadakanda (Aug 12 2008 - 10:47am)
    • ಉ: ಅಚ್ಚ ಕನ್ನಡದ ಹೆಸರುಗಳು By: ASHMYA (Aug 12 2008 - 11:33am)
      • ಉ: ಅಚ್ಚ ಕನ್ನಡದ ಹೆಸರುಗಳು By: mahesha (Aug 12 2008 - 12:16pm)
  • ಉ: ಅಚ್ಚ ಕನ್ನಡದ ಹೆಸರುಗಳು By: mahesha (Dec 12 2007 - 4:50pm)
    • ಉ: ಅಚ್ಚ ಕನ್ನಡದ ಹೆಸರುಗಳು By: kannadakanda (Jul 28 2008 - 11:47am)
      • ಉ: ಅಚ್ಚ ಕನ್ನಡದ ಹೆಸರುಗಳು By: mahesha (Jul 28 2008 - 11:49am)
        • ಉ: ಅಚ್ಚ ಕನ್ನಡದ ಹೆಸರುಗಳು By: kannadakanda (Jul 28 2008 - 12:33pm)
        • ಉ: ಅಚ್ಚ ಕನ್ನಡದ ಹೆಸರುಗಳು By: kannadakanda (Jul 28 2008 - 12:33pm)
          • ಉ: ಅಚ್ಚ ಕನ್ನಡದ ಹೆಸರುಗಳು By: mahesha (Jul 28 2008 - 12:42pm)
    • ಉ: ಅಚ್ಚ ಕನ್ನಡದ ಹೆಸರುಗಳು By: hamsanandi (Dec 12 2007 - 11:30pm)
      • ಉ: ಅಚ್ಚ ಕನ್ನಡದ ಹೆಸರುಗಳು By: ವೈಭವ (Dec 13 2007 - 12:57pm)
    • ಉ: ಅಚ್ಚ ಕನ್ನಡದ ಹೆಸರುಗಳು By: deepakbs (Dec 12 2007 - 6:37pm)
      • ಉ: ಅಚ್ಚ ಕನ್ನಡದ ಹೆಸರುಗಳು By: ವೈಭವ (Dec 14 2007 - 8:51pm)
      • ಉ: ಅಚ್ಚ ಕನ್ನಡದ ಹೆಸರುಗಳು By: ಗಣೇಶ (Dec 12 2007 - 11:19pm)
        • ಉ: ಅಚ್ಚ ಕನ್ನಡದ ಹೆಸರುಗಳು By: ವೈಭವ (Dec 13 2007 - 12:44pm)
          • ಉ: ಅಚ್ಚ ಕನ್ನಡದ ಹೆಸರುಗಳು By: mahesha (Dec 18 2007 - 6:35pm)
  • ಉ: ಅಚ್ಚ ಕನ್ನಡದ ಹೆಸರುಗಳು By: Sunil Jayaprakash (Dec 12 2007 - 2:30pm)
  • ಉ: ಅಚ್ಚ ಕನ್ನಡದ ಹೆಸರುಗಳು By: tarlesubba (Dec 10 2007 - 9:04pm)
    • ಉ: ಅಚ್ಚ ಕನ್ನಡದ ಹೆಸರುಗಳು By: tarlesubba (Dec 10 2007 - 9:06pm)
  • ಉ: ಅಚ್ಚ ಕನ್ನಡದ ಹೆಸರುಗಳು By: ವೈಭವ (Dec 10 2007 - 8:12pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator