ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
- ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು) By: poornimas (Dec 18 2007 - 8:21pm)
- ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು) By: csomsekraiah (Dec 15 2007 - 2:27pm)
- ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು) By: hamsanandi (Dec 15 2007 - 12:10am)
- ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು) By: ಶಿವ (Dec 14 2007 - 7:28pm)
- ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು) By: ಗಣೇಶ (Dec 14 2007 - 12:28am)
- ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು) By: kalpana (Dec 13 2007 - 11:48pm)
- ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು) By: muralihr (Dec 13 2007 - 10:01pm)
- ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು) By: sritri (Dec 13 2007 - 9:40pm)
- ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು) By: Sunil Jayaprakash (Dec 13 2007 - 11:27am)
- ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು) By: csomsekraiah (Dec 13 2007 - 4:53pm)

RSS:
ಉ: ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲೂ ೨ ಜೇನುಗೂಡು ಇಟ್ಟು ಜೇನು ಸಾಕಣೆ ಮಾಡಿದ್ದೆವು.ನಮ್ಮ ಸ್ಕೂಲ್ ನ ಗುರುಗಳೊಬ್ಬರು ನಮಗೆ ಗೈಡ್.ಅವರು ಆರಾಮ ಪೆಟ್ಟಿಗೆ ತೆಗೆದು,ಜೇನು ಎಷ್ಟು ಸಂಗ್ರಹವಾಗಿದೆ ಎಂದು ತೋರಿಸಿ,ಮರಿಗಳು,ಗಂಡುಹುಳದ ಬಗ್ಗೆ ವಿವರಿಸುತ್ತಿದ್ದರು.ನಮ್ಮ ಕೈಗೂ ಬಾಕ್ಸ್ ಗಳನ್ನು ಹಿಡಕೊಳ್ಳಲು ಕೊಡುತ್ತಿದ್ದರು.ನಮ್ಮ ಮೈಮೇಲೆಲ್ಲಾ ಜೇನುಹುಳುಗಳು ಓಡಾಡುವಾಗ ಭಯದಲ್ಲೂ ಖುಶಿಯಾಗುತ್ತಿತ್ತು.ಆ ಜೇನಿನ ಸವಿ ಈಗ ಪೇಟೆಯಲ್ಲಿ ಸಿಗುವ ಯಾವ ಜೇನಿಗೂ ಇಲ್ಲ.
ನಿಮ್ಮ ಜೇನಿನ ಸವಿಯ ಲೇಖನದಿಂದಾಗಿ ಇವೆಲ್ಲಾ ನೆನಪಿಗೆ ಬಂದವು.
-ಗುಂಪೊಡೆಯ(ಗಣೇಶ).