ನಿಮ್ಮ ಶಾರ್ಟ್ ಲವ್ ಸ್ಟೋರಿ ಓದಿದ ನಂತರ, ಪ್ರೀತಿ ವಿಫಲವಾದರೇನೇ ಲೈಫಲ್ಲಿ ಸಕ್ಸಸ್ ಕಾಣೋಕೆ ಸಾಧ್ಯ ಅಂತ ನನ್ನ ಕವಿ ಮಿತ್ರರೊಬ್ಬರು ಹೇಳಿದ ಮಾತು ನನಗೆ ನೆನಪಿಗೆ ಬರುತ್ತಿದೆ. ನನ್ನ ಗೆಳೆಯ ನನಗೂ ಇದೇ ಮಾತು ಹೇಳಿದ್ದಕ್ಕೆ ಕಾರಣ ನಾನೂ ಕೂಡ ನನ್ನ ಪ್ರೀತಿಯಲ್ಲಿ ಸೋತಿದ್ದು. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀನಿ ಅಂತಿದ್ದೋಳು ಮನೆಯವರ ಒತ್ತಾಯಕ್ಕೆ ಮಣಿದು ಈಗ ಬೇರೆ ಮದುವೆಗೆ ಶೃಂಗಾರಗೊಳ್ಳುತ್ತಿದ್ದಾಳೆ. ನಿಮಗೆ ಗೊತ್ತಿಲ್ಲ, ನಾನವಳನ್ನು ಇಂದಿಗೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀನಿ. ಅದು ಅವಳಿಗೂ ಗೊತ್ತು. ಆದರೆ ನಮ್ಮ ಪ್ರೀತಿಯ ಆಟ "ಆಡಿಸಿದಾತ ಬೇಸರದಿಂದ ಆಟ ಮುಗಿಸಿದ". ನಿಮ್ಮ ಮನಸಿಗೂ ತುಂಬ ನೋವಾಗಿರುತ್ತೆ ಅಂತ ನಾನೂ ಒಬ್ಬ ಪ್ರೇಮಿಯಾಗಿ ಊಹಿಸಿಕೊಳ್ತೀನಿ. ಈಗ ಇಬ್ಬರೂ ನಮ್ಮ ನಮ್ಮ ಮನಸಿಗೆ ಸಮಾಧಾನ ಹೇಳಿಕೊಂಡು ತುಟಿಯ ಮೇಲೆ ಕೃತಕ ನಗೆ ಚಲ್ಲಬೇಕಷ್ಟೆ. ಇಂತಹುದೇ ಪ್ರೇಮ ಕಥೆಯ ಬಗ್ಗೆ ನಾನು ಇಷ್ಟರಲ್ಲೇ ಬ್ಲಾಗ್ ಬರಹ ಮೂಡಿಸುವುದರಲ್ಲಿದ್ದೇನೆ... ಕೇಳೋಕೆ, ಓದೋಕೆ ಖುಷಿ ಅನಿಸಿದ್ರೆ ಧಾರಾಳವಾಗಿ ಓದಬಹುದು, ಮತ್ತು ಸಮಾಧಾನಪಟ್ಟುಕೊಳ್ಳಬಹುದು...
ಉ: ಪ್ರೀತಿ ------ ತ್ಯಾಗ????????
prem gour
ನಿಮ್ಮ ಪ್ರೀತಿ.....ತ್ಯಾಗ.....ದಂತಹುದೇ ನನ್ನದೂ....

ಪ್ರೇಮ್...