ಉ: ಕನ್ನಡದ ತಾಂತ್ರಿಕ ಶಬ್ದಗಳು
- ಉ: ಕನ್ನಡದ ತಾಂತ್ರಿಕ ಶಬ್ದಗಳು By: madhava_hs (Dec 19 2007 - 11:27am)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 19 2007 - 11:59am)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 19 2007 - 11:58am)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: keshav (Dec 18 2007 - 8:16pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 18 2007 - 9:23pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: tarlesubba (Dec 18 2007 - 10:07pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 19 2007 - 10:26am)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 19 2007 - 10:38am)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: ವೈಭವ (Dec 18 2007 - 11:09pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 19 2007 - 10:26am)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: tarlesubba (Dec 18 2007 - 10:07pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 18 2007 - 9:23pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: madhava_hs (Dec 18 2007 - 6:24pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 18 2007 - 6:58pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: benaka (Dec 19 2007 - 12:34am)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 19 2007 - 10:19am)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: benaka (Dec 19 2007 - 6:59pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 19 2007 - 7:59pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: benaka (Dec 19 2007 - 6:59pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 19 2007 - 10:19am)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: benaka (Dec 19 2007 - 12:34am)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 18 2007 - 6:56pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: mahesha (Dec 18 2007 - 6:58pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: hpn (Dec 18 2007 - 4:03pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: madhava_hs (Dec 18 2007 - 6:26pm)
- ಉ: ಕನ್ನಡದ ತಾಂತ್ರಿಕ ಶಬ್ದಗಳು By: ವೈಭವ (Dec 18 2007 - 3:57pm)

RSS:
ಉ: ಕನ್ನಡದ ತಾಂತ್ರಿಕ ಶಬ್ದಗಳು
ಕೇಶವರೇ...
ನಿಮ್ಮ ಮೊಗಸು ಚನ್ನಾಗಿದೆ.
sewage treatment plant. ಇದಕ್ಕೆ ಕನ್ನಡದಲ್ಲಿ
"ಕೊಚ್ಚೆ ಹಸನು ಹಟ್ಟಿಗೆ"
"ಹೊಲಸುನೀರು ಹಸನು ತಾವು"
"ಚರಂಡಿನೀರು ಹಸನು ತಾವು"
ಇದನ್ನು ಬಿಟ್ಟು "ಮಲಿನಚಲ ಶುದ್ಧೀಕರಣ ಘಟಕ" ಅಂದ್ರೆ ಅದು ಪೂರ ಸಂಸ್ಕೃತ ಆಗೋಗಲ್ವ?
ಈ ಹಸನು ಒರೆ ನಮ್ಮ ಹಳ್ಳಿ ಹಳ್ಳಿಯವರ ಬಾಯಲ್ಲಿದೆ.. "ರಾಗಿ ಹಸನು ಮಾಡು", "ಹಸನಾದ ಕಾಫಿ ಪುಡಿ"
ಮಲಿನನೀರು ಅಂತ ಹೇಳಕ್ಕೆ ಬರಲ್ಲ..
ನೋಡಿ "ನೀರು ಮಂಡಲಿ" ಅಂತ ಎಲ್ಲಾದ್ರು ಇದ್ಯ? ಒಂದು ಸಂಸ್ಕೃತದ ಒರೆ/ಪದ ಬಂದ್ರೆ ಮುಂದೆಯೂ ಸಂಸ್ಕೃತದ ಒರೆಗಳ ಬಂದುಬಿಡವು ಎಡೆಗಳೂ ಹೆಚ್ಚು.