ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಪ್ರಕಾರ, ಇತ್ಯಾದಿ

January 31, 2006 - 9:29pm — gvmt

ಪ್ರಕಾರ, ಇತ್ಯಾದಿ

gvmt's picture

ಪ್ರಕಾರ, ಹಾನಿ, ಕಾರಣ, ಅವಲಂಬಿಸು/ಅವಲಂಬಿತ/ಸ್ವಾವಲಂಬಿ, ಭಾಷೆ, ಸ್ವತಂತ್ರ, ಪದ, ಸ್ವರೂಪ, ನಾಶ, ಸ್ವಂತ

ತಮಿೞು ತಾನಾಗಿಯೆ "ಸ್ವಾವಲಂಬಿ" ಭಾಷೆಯಾಗಲಿಲ್ಲ; ತಮಿೞರು ತಮಿೞು ಪದಗಳನ್ನು ಮಾತ್ರ ಬಳಸುವ (ಕೆಲವೊಮ್ಮೆ ಅತಿರೇಕದ) ಪ್ರಯತ್ನ ಮಾಡಿದರು; ಬೇರೆ ತಮಿೞರು ತಮಿೞಲ್ಲದ ಪದಗಳನ್ನು ಬಳಸುವುದನ್ನು ತಡೆದರು (ಬಿ.ಜಿ.ಎಲ್. ಸ್ವಾಮಿಯವರ "ತಮಿಳು ತಲೆಗಳ ನಡುವೆ" ಓದಿರಿ). ಕನ್ನಡಿಗರು ಹಾಗೆ ಮಾಡಿದರೆ ತಾನೆ ಕನ್ನಡ, ನಿಮ್ಮ ಮಾತಿನಲ್ಲಿ "ಸ್ವಾವಲಂಬಿ" ಆಗಲು ಸಾಧ್ಯ?

> ಕನ್ನಡ ತನ್ನ ಎಲ್ಲ ಹೊಸ ಪದಗಳಿಗೆ ಸಂಸ್ಕೃತವನ್ನು ಅವಲಂಬಿಸಬೇಕಿದೆ, ಆದ್ದರಿಂದ ಕನ್ನಡವು ಒಂದು ಅವಲಂಬಿತ ಭಾಷೆ ಹೊರತು ಸ್ವತಂತ್ರ ಭಾಷೆಯಲ್ಲ. ಆದರೆ ತಮಿಳು ಈ ಗೋಜಿಗೆ ಹೋಗದೆ ಒಂದು ಸ್ವಾವಲಂಬಿ ಭಾಷೆಯಾಯಿತು.

ಕನ್ನಡವೂ ತಮಿೞೂ ನನ್ನ ನಿಮ್ಮ ಹಾಗೆ ಓಡಾಡುವ ಪ್ರಾಣಿಗಳಾಗಿದ್ದರೆ ಏನು ಮಾಡುತ್ತಿದ್ದವೊ ಏನೊ, ಆದರೆ ಅವು ಅಲ್ಲ; ಅವು ಏನಾಗಬೇಕಾದರೂ ಏನಾಗದಿದ್ದರೂ ಅವನ್ನಾಡುವ ನಾವುಗಳೆ ಕಾರಣ. ನಿಮಗೆ "ಕನ್ನಡದಲ್ಲಿ ಸಂಸ್ಕೃತ ಹೆಚ್ಚಾಯಿತು" ಎನಿಸಿದರೆ ಆದಷ್ಟು ಅಚ್ಚಗನ್ನಡದಲ್ಲಿ ಬರೆಯುವುದು ಮಾತನಾಡುವುದು ಮಾಡಿರಿ. ನಿಮ್ಮನ್ನು ನೋಡಿ ನಾವೂ ಕಲಿತೇವು. ಆದರೆ ನೆನಪಿಡಿ: ಸಂಸ್ಕೃತ ಬೇಡವಾದರೆ ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ ಪದಗಳನ್ನೂ ಬಿಡಬೇಕು. ನಿಮ್ಮ ಅನಾದರ ಸಂಸ್ಕೃತಕ್ಕೆ ಮಾತ್ರ ಸೀಮಿತವಾಗಬಾರದು.

ತಪ್ಪು ತಿಳಿಯಬೇಡಿ - ನಾನೂ ಹೊಸಪದಗಳಿಗೆ ಕನ್ನಡವನ್ನು ಹುಡುಕುವವನೆ. ಆದರೆ "ಸಂಸ್ಕೃತದಿಂದ ಕನ್ನಡಕ್ಕೆ ಹಾನಿ" ಎಂದದ್ದನ್ನು ಒಪ್ಪಲಾರೆ - ನನ್ನ ಅಭಿಪ್ರಾಯದಲ್ಲಿ ನಿಮ್ಮ ನಿಲುವು ಬಾಲಿಶ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬೇರೆ ಭಾಷೆಯ ಪದಗಳ ಬಳಕೆ By: ಮಹೇಶ ಭೋಗಾದಿ (19 replies) January 30, 2006 - 12:18pm
  • ಉ: ಬೇರೆ ಭಾಷೆಯ ಪದಗಳ ಬಳಕೆ By: kannadakanda (Jun 30 2008 - 9:24am)
    • ಉ: ಬೇರೆ ಭಾಷೆಯ ಪದಗಳ ಬಳಕೆ By: kannadakanda (Jun 30 2008 - 9:28am)
  • ಉ: ಬೇರೆ ಭಾಷೆಯ ಪದಗಳ ಬಳಕೆ By: kannadakanda (May 7 2008 - 3:27pm)
  • ಬೇರೆ ಭಾಷೆಗಳ ಪದ ಬಳಕೆ By: hpn (Jan 30 2006 - 1:41pm)
    • ಕನ್ನಡದಲ್ಲಿ ಬೇರೆ ಭಾಷೆಯ ಪದಗಳ ಬಳಕೆ . By: shreekant.mishrikoti (Jan 30 2006 - 2:31pm)
      • ನನ್ನ By: mahesh_b_s (Jan 31 2006 - 5:55pm)
        • ಪ್ರಕಾರ, ಇತ್ಯಾದಿ By: gvmt (Jan 31 2006 - 9:29pm)
          • ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಉತ್ತೇಜಿಸುವುದಿಲ್ಲ By: mahesh_b_s (Feb 1 2006 - 11:35am)
            • ನನ್ನ ದುರದೃಷ್ಟ By: gvmt (Feb 1 2006 - 9:13pm)
              • ಕಬ್ಬಿಗರ ಕಾವ By: hpn (Feb 1 2006 - 10:15pm)
        • ಸ್ವಾವಲಂಬಿ ಹಾಗು ಪರಾವಲಂಬಿ ಉ:ನನ್ನ By: Sunil Jayaprakash (Jan 31 2006 - 7:43pm)
          • ಕನ್ನಡ ಮತ್ತು ಸಂಸ್ಕೃತ((ಸಕ್ಕದ)ದ ಪದಗಳ ತಿಳಿವಳಿಕೆ By: mahesh_b_s (Feb 1 2006 - 12:07pm)
            • ಸಕ್ಕದ(ಸಂಸ್ಕೃತ)ದಲ್ಲಿ ಕನ್ನಡಪದಗಳ ಬಳಕೆಯಿದೆಯೆ? By: shreekant.mishrikoti (Feb 1 2006 - 12:43pm)
              • ನೀರು - ಜಲ, ಸಲಿಲ, ತೋಯ, ಪಯ, By: mahesh_b_s (Feb 1 2006 - 1:41pm)
                • ನೀರು By: hpn (Feb 1 2006 - 10:21pm)
                • ತೆಲುಗಿನಲ್ಲೂ ನೀರು By: shreekant.mishrikoti (Feb 1 2006 - 2:03pm)
                  • ತೆಲುಗು - ನೀಳ್ಲು By: (Feb 1 2006 - 4:20pm)
                    • ತೆಲುಗಿನಲ್ಲಿ ನೀಳ್ಳು ಅಂತ ಅಂದರೂ ನೀರು ಅಂತನೆ ಬರೆಯುವುದು By: mahesh_b_s (Feb 1 2006 - 4:27pm)
                      • ನೀವು ತೆಲುಗರೇ! By: tvsrinivas41 (Feb 1 2006 - 4:48pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 12:30pm
  • uniquesupri
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 12:29pm
  • srinivasps
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 12:29pm
  • uniquesupri
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 12:21pm
  • srinivasps
    ಉ: ನರಸಿಂಹ ಸಾಲಿಗ್ರಾಮ
    September 5, 2008 - 12:02pm
  • madhava_hs
    ಉ: ನರಸಿಂಹ ಸಾಲಿಗ್ರಾಮ
    September 5, 2008 - 11:47am
  • srinivasps
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 11:41am
  • madhava_hs
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 11:36am
  • ASHOKKUMAR
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 11:18am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:11am
ಇನ್ನಷ್ಟು


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator