ಈ ಥೀಮ್ ಇಟ್ಟುಕೊಂಡು ಒಂದು ಸರಣಿಯನ್ನೇ ಮಾಡಬಹುದು - ನಮ್ಮ ದೇಶದಲ್ಲಿ ರಸ್ತೆ ಸುರಕ್ಷತೆ ಧಾರ್ಮಿಕ ಭಕ್ತಿ ಒಂದರೊಳಗೊಂದು ಸೇರಿಕೊಂಡಿರುವ ಬಗ್ಗೆ..
ಮತ್ತೊಂದು ಆಫ್ ಟಾಪಿಕ್: ಈ ರೀತಿ ’ದಕ್ಷಿಣ ಕನ್ನಡದಲ್ಲಿ ಮಳೆಗಾಲ’ ಎಂದು ಒಂದು image series ಮಾಡಬೇಕೆಂದಿದ್ದೇನೆ - ಕೆಲವು ವರ್ಷಗಳ ಚಿತ್ರಗಳನ್ನು ಯಾವಾಗಾದರೊಮ್ಮೆ ಒಟ್ಟು ಸೇರಿಸಿ.
ವಸಂತ್ ಕಜೆ
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಪದದೊಳಿಲ್ಲ ತಾನರ್ಥದೊಳಿಲ್ಲವು ಪದಾರ್ಥ ಸ೦ಘಾತದೊಳಿಲ್ಲ ಎದೆಎದೆಯನು ಪಿಸು ಮಾತೊಳಗರಳಿಸಿ ಮುದ ಹರಡುವ ಕಲೆ ಋಷಿ ಬಲ್ಲ.
— ಪು ತಿ ನ
ಉ: ಹಾದಿ ರಕ್ಷೆ