ಕನ್ನಡ ಮತ್ತು ಸಂಸ್ಕೃತ((ಸಕ್ಕದ)ದ ಪದಗಳ ತಿಳಿವಳಿಕೆ
- ಉ: ಬೇರೆ ಭಾಷೆಯ ಪದಗಳ ಬಳಕೆ By: kannadakanda (Jun 30 2008 - 9:24am)
- ಉ: ಬೇರೆ ಭಾಷೆಯ ಪದಗಳ ಬಳಕೆ By: kannadakanda (Jun 30 2008 - 9:28am)
- ಉ: ಬೇರೆ ಭಾಷೆಯ ಪದಗಳ ಬಳಕೆ By: kannadakanda (May 7 2008 - 3:27pm)
- ಬೇರೆ ಭಾಷೆಗಳ ಪದ ಬಳಕೆ By: hpn (Jan 30 2006 - 1:41pm)
- ಕನ್ನಡದಲ್ಲಿ ಬೇರೆ ಭಾಷೆಯ ಪದಗಳ ಬಳಕೆ . By: shreekant.mishrikoti (Jan 30 2006 - 2:31pm)
- ನನ್ನ By: mahesh_b_s (Jan 31 2006 - 5:55pm)
- ಪ್ರಕಾರ, ಇತ್ಯಾದಿ By: gvmt (Jan 31 2006 - 9:29pm)
- ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಉತ್ತೇಜಿಸುವುದಿಲ್ಲ By: mahesh_b_s (Feb 1 2006 - 11:35am)
- ನನ್ನ ದುರದೃಷ್ಟ By: gvmt (Feb 1 2006 - 9:13pm)
- ಕಬ್ಬಿಗರ ಕಾವ By: hpn (Feb 1 2006 - 10:15pm)
- ನನ್ನ ದುರದೃಷ್ಟ By: gvmt (Feb 1 2006 - 9:13pm)
- ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಉತ್ತೇಜಿಸುವುದಿಲ್ಲ By: mahesh_b_s (Feb 1 2006 - 11:35am)
- ಸ್ವಾವಲಂಬಿ ಹಾಗು ಪರಾವಲಂಬಿ ಉ:ನನ್ನ By: Sunil Jayaprakash (Jan 31 2006 - 7:43pm)
- ಕನ್ನಡ ಮತ್ತು ಸಂಸ್ಕೃತ((ಸಕ್ಕದ)ದ ಪದಗಳ ತಿಳಿವಳಿಕೆ By: mahesh_b_s (Feb 1 2006 - 12:07pm)
- ಸಕ್ಕದ(ಸಂಸ್ಕೃತ)ದಲ್ಲಿ ಕನ್ನಡಪದಗಳ ಬಳಕೆಯಿದೆಯೆ? By: shreekant.mishrikoti (Feb 1 2006 - 12:43pm)
- ನೀರು - ಜಲ, ಸಲಿಲ, ತೋಯ, ಪಯ, By: mahesh_b_s (Feb 1 2006 - 1:41pm)
- ನೀರು By: hpn (Feb 1 2006 - 10:21pm)
- ತೆಲುಗಿನಲ್ಲೂ ನೀರು By: shreekant.mishrikoti (Feb 1 2006 - 2:03pm)
- ತೆಲುಗು - ನೀಳ್ಲು By: (Feb 1 2006 - 4:20pm)
- ತೆಲುಗಿನಲ್ಲಿ ನೀಳ್ಳು ಅಂತ ಅಂದರೂ ನೀರು ಅಂತನೆ ಬರೆಯುವುದು By: mahesh_b_s (Feb 1 2006 - 4:27pm)
- ನೀವು ತೆಲುಗರೇ! By: tvsrinivas41 (Feb 1 2006 - 4:48pm)
- ತೆಲುಗಿನಲ್ಲಿ ನೀಳ್ಳು ಅಂತ ಅಂದರೂ ನೀರು ಅಂತನೆ ಬರೆಯುವುದು By: mahesh_b_s (Feb 1 2006 - 4:27pm)
- ತೆಲುಗು - ನೀಳ್ಲು By: (Feb 1 2006 - 4:20pm)
- ನೀರು - ಜಲ, ಸಲಿಲ, ತೋಯ, ಪಯ, By: mahesh_b_s (Feb 1 2006 - 1:41pm)
- ಸಕ್ಕದ(ಸಂಸ್ಕೃತ)ದಲ್ಲಿ ಕನ್ನಡಪದಗಳ ಬಳಕೆಯಿದೆಯೆ? By: shreekant.mishrikoti (Feb 1 2006 - 12:43pm)
- ಕನ್ನಡ ಮತ್ತು ಸಂಸ್ಕೃತ((ಸಕ್ಕದ)ದ ಪದಗಳ ತಿಳಿವಳಿಕೆ By: mahesh_b_s (Feb 1 2006 - 12:07pm)
- ಪ್ರಕಾರ, ಇತ್ಯಾದಿ By: gvmt (Jan 31 2006 - 9:29pm)
- ನನ್ನ By: mahesh_b_s (Jan 31 2006 - 5:55pm)
- ಕನ್ನಡದಲ್ಲಿ ಬೇರೆ ಭಾಷೆಯ ಪದಗಳ ಬಳಕೆ . By: shreekant.mishrikoti (Jan 30 2006 - 2:31pm)

RSS:
ಕನ್ನಡ ಮತ್ತು ಸಂಸ್ಕೃತ((ಸಕ್ಕದ)ದ ಪದಗಳ ತಿಳಿವಳಿಕೆ
ನಾನು ಮಂಡ್ಯದಲ್ಲಿ ಬೆಳೆದವನು, ನನ್ನ ತಾಯ್ನುಡಿ ಕನ್ನಡವೆ.
ನನಗೆ ಕನ್ನಡವೊಂದು ಶಾಸ್ತ್ರೀಯ(?) ನುಡಿ(ಭಾಷೆ)ಯಾಗಬೇಕೆನ್ನುವ ಹಬ್ಬಯಕೆ(ಮಹದಾಸೆ).
ನಾನು ಹಾಗೆ ಬರೆಯಲು ಕಾರಣ(?)ಗಳಿವೆ.
1) ತಮಿಳರು ತಮಿಳು ಸಂಸ್ಕೃತದಿಂದ ಪದ(?)ಗಳನ್ನು ಪಡೆದಿಲ್ಲ, ಪಡೆದಿದ್ದರು ಅವು ಬಹಳ ಕಡಿಮೆ ಎಂದು ಹೇಳಿ(ವಾದಿಸಿ), ಆ ನುಡಿಗೆ ಆ ಪಟ್ಟವನ್ನು ಗಿಟ್ಟಿಸಿದ್ದು.
2) ಆಸ್ಪತ್ರೆಗಳಲ್ಲಿ, ಕಛೇರಿಗಳಲ್ಲಿ, ವಿಜ್ಞಾನ(ಬಿನ್ನಾಣ)/ಗಣಿತ(ಲೆಕ್ಕ) ಹೊತ್ತಿಗೆಗಳಲ್ಲಿ, ಸಂಸ್ಕೃತ(ಸಕ್ಕದ)ದ ಪದ ಬಳಕೆಯೆ ಹೆಚ್ಚು.
3) ಸಕ್ಕದ(ಸಂಸ್ಕೃತ)ದಲ್ಲಿ ಕನ್ನಡಪದಗಳ ಬಳಕೆಯಿದೆಯೆ?
ನನ್ನ ಅನಿಸಿಕೆಯಲ್ಲಿ ಪಟ್ಟಣದ ಮಂದಿಗೆ ಈ ಪದಗಳ ಮಾಹಿತಿ ಹೆಚ್ಚು. ಹಳ್ಳಿಗರು ಇನ್ನು ಅಚ್ಚಕನ್ನಡವನ್ನೆ ಬಳಸುವರು.
ಏನೇಯಿರಲಿ ನಾವು ಸಂಸ್ಕೃತ(ಸಕ್ಕದ)ಪದಗಳಿಗೆ ಹೆಚ್ಚು ಒತ್ತು ಕೊಡುವಂತೆ ಕಾಣುವುದು(ಒಬ್ಬ ಕನ್ನಡವನ್ನು ಹೊಸದಾಗಿ ಕಲಿಯಲು ಮೊದಲುಮಾಡಿದವನಿಗೆ, ಅಥವಾ(?) ಕನ್ನಡದ ಜೊತೆಗೆ ಬೇರೆ ನುಡಿಗಳನ್ನು ಬಲ್ಲವನಿಗೆ ).
ನಾವಾದರು ಕನ್ನಡ ಮತ್ತು ಸಂಸ್ಕೃತ((ಸಕ್ಕದ)ದ ಪದಗಳ ತಿಳಿವಳಿಕೆಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು.
ಸಿರಿಗನ್ನಡ ಚಿರಗನ್ನಡ
ಮಹೇಶ