ಉ: ಪದಬೆಳಗು:೨: ಬದುಕು!
- ಉ: ಪದಬೆಳಗು:೨: ಬದುಕು! By: mahesha (Dec 21 2007 - 3:02pm)
- ಉ: ಪದಬೆಳಗು:೨: ಬದುಕು! By: mahesha (Dec 21 2007 - 3:08pm)
- ಉ: ಪದಬೆಳಗು:೨: ಬದುಕು! By: hamsanandi (Dec 21 2007 - 11:30pm)
- ಉ: ಪದಬೆಳಗು:೨: ಬದುಕು! By: mahesha (Dec 28 2007 - 1:58pm)
- ಉ: ಪದಬೆಳಗು:೨: ಬದುಕು! By: mahesha (Jan 2 2008 - 11:34am)
- ಉ: ಪದಬೆಳಗು:೨: ಬದುಕು! By: hamsanandi (Jan 2 2008 - 12:13pm)
- ಉ: ಪದಬೆಳಗು:೨: ಬದುಕು! By: mahesha (Jan 2 2008 - 12:52pm)
- ಉ: ಪದಬೆಳಗು:೨: ಬದುಕು! By: hamsanandi (Jan 2 2008 - 12:13pm)
- ಉ: ಪದಬೆಳಗು:೨: ಬದುಕು! By: mahesha (Jan 2 2008 - 11:34am)
- ಉ: ಪದಬೆಳಗು:೨: ಬದುಕು! By: mahesha (Dec 28 2007 - 1:58pm)
- ಉ: ಪದಬೆಳಗು:೨: ಬದುಕು! By: hamsanandi (Dec 21 2007 - 11:30pm)
- ಉ: ಪದಬೆಳಗು:೨: ಬದುಕು! By: mahesha (Dec 21 2007 - 3:08pm)

RSS:
ಉ: ಪದಬೆಳಗು:೨: ಬದುಕು!
>>> ಹಿತ್ತಿಲು, ಮುಂದಿಲು, ಬಾಗಿಲು, ಬಚ್ಚಿಲು, ಗುಡಿಸಿಲು, ಇವೆಲ್ಲ ಈ ಇಲು( ಮನೆ) ಒರೆ ಕೂಡಿ ಬಂದಿದೆ ಎನ್ನಬೋದೇನೋ
ಎನ್ನಬೋದೇನೋ ಅಲ್ಲ! ಎನ್ನಬೇಕು!
ಹಿತ್ತಿಲು <- ಪಿತ್ತಿಲ್ ಇಲ್ಲಿನ ಹಿಂದೆ? = ಮನೆಯ ಹಿಂದೆ
ಬಾಗಿಲು <- ವಾಯಿಲ್ ಇಲ್ಲಿನ ಬಾಯೊ = ಮನೆಯ ಬಾಯಿ - ಅದು ಬಾಗಿಲು ತಾನೇ?
ಹೊಸ್ತಿಲು ಕೂಡಾ ಹೀಗೇ ಬಂದಿರುವುದು. ವಿಗ್ರಹವಾಕ್ಯ್ಸ್ ಗೊತ್ತಿಲ್ಲ.
ಬಚ್ಚಿಲು, ಗುಡಿಸಿಲುಗಳಿಗೂ ಹೇಗೋ ನಾನರಿಯೆ.
-ಹಂಸಾನಂದಿ