ಹರಿ ಮತ್ತು ವಸಂತ್,
ನಿಮ್ಮ ಕಾಮೆಂಟಿಗೆ ಮತ್ತು ಆಫ್ ಟಾಪಿಕ್‌ಗಳಿಗೆ ಥ್ಯಾಂಕ್ಸ್...
ಮೇಲಿನದು ಮೈಸೂರಿನ ಹಾದಿಯಲ್ಲಿ, ಕೆಳಗಿನದು ಬೆಂಗಳೂರಿನ ಮನೆಯ ಹಾದಿಯಲ್ಲಿ...
ಒಳ್ಳೆ ಐಡಿಯಾ ವಸಂತ್, ಹೌದು ಈ ರೀತಿಯ ಥೀಮಿನ ಚಿತ್ರಸರಣಿ ಚೆನ್ನಾಗಿರುತ್ತದೆ. "ದಕ್ಷಿಣ ಕನ್ನಡದ ಮಳೆಗಾಲ"ವೂ ಒಳ್ಳೆಯ ಐಡಿಯಾ; ನಾನಾದರೆ ಲ್ಯಾಂಡ್‌ಸ್ಕೇಪ್ ಆಗಿರಕೂಡದು ಎಂದು ಷರತ್ತು ಹಾಕಿದರೆ ತುಂಬಾ ಕುತೂಹಲಕಾರಿಯಾದ ಸರಣಿಯಾದೀತು ಎಂದು ಎಣಿಸುತ್ತೇನೆ!!!
ಇನ್ನು ಹಾದಿ ಮತ್ತು ಧಾರ್ಮಿಕ ಭಕ್ತಿಯ ಬಗ್ಗೆ - "ದೇವರೇ ಕಾಪಾಡಬೇಕು" ಅನ್ನೋದನ್ನ ಇನ್ನೊಂದು ರೀತಿ ಹೇಳಿದಂತೆ ಅಲ್ಲವೆ?
ಇದೇ ರೀತಿ ನನ್ನನ್ನು ಯಾವಾಗಲೂ ಕಚಗುಳಿಯಿಡುವ ಸಂಗತಿ "ಆಯುಧ ಪೂಜೆ" ಅನ್ನುತ್ತಾ ಫ್ಯಾಕ್ಟರಿ ಮಿಷನ್‌ಗಳಿಗೆ, ಉಳಿ, ಸ್‌ಕ್ರೂ ಡ್ರೈವರ್, ಹಾರೆ, ಗುದ್ದಲಿಗೆ ಪೂಜೆ ಮಾಡುವುದು. ಅಷ್ಟೇ ಅಲ್ಲ, ವಾಹನ, ಕಂಪ್ಯೂಟರ್‍ಗಳಿಗೂ ಪೂಜೆ ಸಲ್ಲಿಸುವುದು... ಇವುಗಳ ಚಿತ್ರ ಸರಣಿ ತುಂಬಾ ಒಳ್ಳೇ ಡಾಕ್ಯುಮೆಂಟ್‌ಗಳಾಗುತ್ತವೇನೋ...
ಉ: ಹಾದಿ ರಕ್ಷೆ