ಹೌದು, ಕೆಲಸವಾಗುವ ಮುನ್ನವೇ ಕುಣಿದು ಕುಪ್ಪಳಿಸಿರುತ್ತೇವೆ. ತದನಂತರದ ಘಳಿಗೆ awkward.
ರಿಲಯನ್ಸ್ ಅನುಭವ ಸುಖಾಂತ್ಯವಾಗಲಿಲ್ಲ. ಈ ಬಗ್ಗೆ ಬರೆದಿರುವ ಮುಂದಿನ ಭಾಗ ಇಲ್ಲಿದೆ. ವಿವಿಧ ಇಂಟರ್ನೆಟ್ ಸರ್ವೀಸುಗಳನ್ನು ಕೆಲವೇ ದಿನಗಳ ಅಂತರದಲ್ಲಿ ಬಳಸಿದ ಅನುಭವದ ಒಂದು ಲಾಗ್ ಇದು. ಬೆಂಗಳೂರಲ್ಲಿ ಹೊಸ ಇಂಟರ್ನೆಟ್ ಕನೆಕ್ಷನ್ ಪಡೆಯೋದಕ್ಕೆ ಹೊರಟಿರುವ ಹಲವರಿಗೆ ಉಪಯೋಗವಾಗಬಹುದು ಎಂಬ ಆಶಯದಿಂದ
ಜೊತೆಗೊಂದು ನಾನೇ ಬರೆದ ಕಾರ್ಟೂನ್ ಕೂಡ ಸೇರಿಸಿರುವೆ
--
ನನ್ನ ಬ್ಲಾಗ್: ಪರಿವೇಶಣ | PariveshaNa
ಉ: ಎಲ್ಲಾ ಇಂಟರ್ನೆಟ್ ಗಾಗಿ (೧)
ವಂದನೆಗಳು.
ಈ ಕಾಮೆಂಟ್ ಓದಿಯೇ ಇರಲಿಲ್ಲ.
ಹೌದು, ಕೆಲಸವಾಗುವ ಮುನ್ನವೇ ಕುಣಿದು ಕುಪ್ಪಳಿಸಿರುತ್ತೇವೆ. ತದನಂತರದ ಘಳಿಗೆ awkward.
ರಿಲಯನ್ಸ್ ಅನುಭವ ಸುಖಾಂತ್ಯವಾಗಲಿಲ್ಲ. ಈ ಬಗ್ಗೆ ಬರೆದಿರುವ ಮುಂದಿನ ಭಾಗ ಇಲ್ಲಿದೆ. ವಿವಿಧ ಇಂಟರ್ನೆಟ್ ಸರ್ವೀಸುಗಳನ್ನು ಕೆಲವೇ ದಿನಗಳ ಅಂತರದಲ್ಲಿ ಬಳಸಿದ ಅನುಭವದ ಒಂದು ಲಾಗ್ ಇದು. ಬೆಂಗಳೂರಲ್ಲಿ ಹೊಸ ಇಂಟರ್ನೆಟ್ ಕನೆಕ್ಷನ್ ಪಡೆಯೋದಕ್ಕೆ ಹೊರಟಿರುವ ಹಲವರಿಗೆ ಉಪಯೋಗವಾಗಬಹುದು ಎಂಬ ಆಶಯದಿಂದ
ಜೊತೆಗೊಂದು ನಾನೇ ಬರೆದ ಕಾರ್ಟೂನ್ ಕೂಡ ಸೇರಿಸಿರುವೆ
--
ನನ್ನ ಬ್ಲಾಗ್:
ಪರಿವೇಶಣ | PariveshaNa