ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು?
- ಉ: ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು? By: srivathsajoshi (Dec 25 2007 - 9:26pm)
- ಉ: ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು? By: ವೈಭವ (Dec 25 2007 - 9:44pm)
- ಉ: ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು? By: hamsanandi (Dec 25 2007 - 1:23am)
- ಉ: ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು? By: ವೈಭವ (Dec 25 2007 - 1:26pm)

RSS:
ಉ: ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು?
ಕಾಲಿದಾಸನ ಕಾಲದ ಬಗ್ಗೆ ಗೊಂದಲವಿರುವುದು ನಿಜವಾದರೂ, ಅವನು ಭೋಜರಾಜನ ಕಾಲದವನಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದು. ಕವಿರತ್ನ ಕಾಳಿದಾಸ ದಲ್ಲಿ ತೋರಿಸಿರುವುದು ದಂತಕತೆಯಷ್ಟೆ.
ನೀವೇ ಹೇಳಿದ ಕ್ರಿ.ಶ.೬೩೪ರ ಐಹೊಳೆಯ ರವಿಕೀರ್ತಿಯ ಶಾಸನದ ಸಮಯಕ್ಕೇ ಅವನು ಪ್ರಖ್ಯಾತಿ ಹೊಂದಿದ್ದನಾದ್ದರಿಂದ ಅದಕ್ಕೂ ಒಂದೆರಡು ಶತಮಾನ ಮೊದಲೇ (ಅತಿ ಕಡಿಮೆಯೆಂದರೆ) ಅವನು ಇದ್ದಿರಬೇಕು.
ಇಲ್ಲಿಯವರೆಗೂ ಈ ಸಮಸ್ಯೆ ಬಗೆಹರಿದಿಲ್ಲ. ಕ್ರಿ.ಪೂ.೧೦೦ ರ ಸುಮಾರಿನಲ್ಲಿ ವಿಕ್ರಮಶಕೆಯನ್ನು ಸ್ಥಾಪಿಸಿದ ವಿಕ್ರಮಾದಿತ್ಯನಕಾಲದವನೆಂದು ಒಂದು ಮತವಾದರೆ, ಕ್ರಿ.ಶ.೩೫೦ರ ಸುಮಾರಿನ ಸಮುದ್ರಗುಪ್ತ-ಚಂದ್ರಗುಪ್ತ-ಕುಮಾರಗುಪ್ತ ಮೊದಲಾದವರ ಕಾಲದವನು ಎಂದು ಇನ್ನೊಂದು ಮತ.
-ಹಂಸಾನಂದಿ