ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?

December 25, 2007 - 7:21pm — venkatesh

ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?

venkatesh's picture

ಒಹ್ ! ನಿಮ್ಗೆ ಅವ್ರ ವಿಷ್ಯ ಬೇಕಾ ಸಾರ್ ? ಅವರು ಹೊಳಲ್ಕೆರೆ ಹತ್ರದ ದೊಗ್ಗನಾಳ್ ನವರು. ಹೇಳ್ಬೇಕೂ ಅಂದ್ರೆ, ನನ್ನ ಬಾಲ್ಯದ ಗೆಳೆಯರು. ಅನ್ಬೊದು. ಒಳ್ಳೆ ತಿಳಿಂಡೊರು. ತಮ್ಮ ಭಾಷೆ ಸಂಪ್ರದಾಯ, ಹಾಗೂ ಪ್ರಾದೆಶಿಕ ಭಾಷೆಗೊಸ್ಕರ ಅನೇಕ ಛಾನ್ಸ್ ಗಳನ್ನು ತಾವೂ ಕಳ್ಕೊಂಡು, ತಮ್ಮ ಹೆಂಡ್ತಿಮಕ್ಕಳಿಗೂ ಅದನ್ನು ತಪ್ಸಿದಾರೆ ; ಅಂದ್ರೆ ಅವರ ಬಗ್ಗೆ ನನಗೆ ಬೇಜಾರಿಲ್ಲ. ಸಂತೋಷ ತೃಪ್ತಿ. ಯಾಕಂತೀರ ?

ಮಗ ಮೆರಿಕದಲ್ಲಿ ಬಫೆಲೋ, ನಲ್ಲಿದಾನೆ. ಇಂಜಿನಿಯರ್ ! ಅವನ್ ಕರೆದ್ ಕರೆದ್ ಸುಸ್ತಾದ. ಅವ್ವಾರು ಬರಲ್ಲ ; ಅಪ್ಪಾರು ಇಲ್ಲ. ಪಾಪ, ಸುಮ್ನಾದ. ಇನ್ನೊಬ್ಬ ಮಗ ಮೇಷ್ಟು , ಬೇಸಾಯನೂ ನೋಡ್ಕೊಳ್ತಾನೆ . ಅವನ್ ಮಗನೆ ನಾಗೇಶ್. ! ಅಂದ್ರೆ , ಮುನ್ಯಪ್ಪನೊರ್ ಮೊಮ್ಮಗ. ಈರವ್ವ, ಮುನ್ಯಪ್ಪನೊರ್ ಧರ್ಮಪತ್ನಿ. ಫಾರಿನ್ ಗೆ ಮಗನ ಹತ್ರ ಹೊಗಕ್ಕಾಸೆ. ಆದ್ರೆ, ಪತಿ ಬಿಟ್ಟು ಹೊಗಕ್ ಸಾಧ್ಯವೇ ?

ಮುನ್ಯಪ್ಪನೊರರು, ಅಂಗೂಟ ಛಾಪ್, ಅಂದ್ಕೊಂಡಿದಿರ್ ಹೆಂಗೆ. ಇಲ್ಲರಿ. ಅವರು, ಹಳೆಕಾಲದ ಬಿ. ಎ. ಪಾಸ್. ಬೊಂಬಯ್ಗೆ ಹೋಗಿ, ವಾಪಸ್ ಬಂದೊರು. ಅದೊಂದ್ ರಾಮಾಯ್ಣ !

ಇಷ್ಟು ಸಾಕಲ್ವ ಸಾರ್ ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
" ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ? By: venkatesh (8 replies) December 25, 2007 - 10:18am
  • ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ? By: agilenag (Jan 6 2008 - 1:44pm)
    • ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ? By: venkatesh (Jan 6 2008 - 4:35pm)
  • ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ? By: kpbolumbu (Dec 25 2007 - 10:32am)
    • ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ? By: venkatesh (Dec 25 2007 - 7:21pm)
    • ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ? By: venkatesh (Dec 25 2007 - 7:21pm)
    • ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ? By: venkatesh (Dec 25 2007 - 7:21pm)
    • ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ? By: venkatesh (Dec 25 2007 - 7:21pm)
    • ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ? By: venkatesh (Dec 25 2007 - 7:21pm)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ತುಳು ಭಾಷೆ
    December 1, 2008 - 9:42pm
  • omshivaprakash
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:29pm
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:26pm
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:24pm
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:21pm
  • omshivaprakash
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:18pm
  • anil.ramesh
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?
    December 1, 2008 - 9:15pm
  • kannadakanda
    ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!
    December 1, 2008 - 9:12pm
ಇನ್ನಷ್ಟು


ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator