ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: anivaasi (Dec 25 2007 - 4:55pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: kpbolumbu (Dec 25 2007 - 7:51pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: kpbolumbu (Dec 22 2007 - 7:18pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: karthik (Dec 24 2007 - 10:11am)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: hpn (Dec 24 2007 - 1:05pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: kpbolumbu (Dec 24 2007 - 2:22pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: hpn (Dec 24 2007 - 3:58pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: kpbolumbu (Dec 24 2007 - 4:51pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: hpn (Dec 24 2007 - 5:21pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: kpbolumbu (Dec 25 2007 - 10:02am)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: hpn (Dec 25 2007 - 2:11pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: kpbolumbu (Dec 25 2007 - 10:02am)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: karthik (Dec 24 2007 - 5:13pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: hpn (Dec 24 2007 - 5:21pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: kpbolumbu (Dec 24 2007 - 4:51pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: hpn (Dec 24 2007 - 3:58pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: ವೈಭವ (Dec 24 2007 - 1:49pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: hpn (Dec 24 2007 - 4:16pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: ವೈಭವ (Dec 24 2007 - 4:52pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: hpn (Dec 24 2007 - 4:16pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: kpbolumbu (Dec 24 2007 - 2:22pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: kpbolumbu (Dec 24 2007 - 10:53am)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: hpn (Dec 24 2007 - 1:05pm)
- ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ! By: karthik (Dec 24 2007 - 10:11am)

RSS:
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಹದಿಮೂರು ವರ್ಷಗಳ ಹಿಂದೆ ಮಲೆಯಾಳದಲ್ಲಿ ತಯಾರಾಗಿದ್ದ 'ಮಣಿಚಿತ್ರತಾೞ್' (೧೯೯೩) ಸಣ್ಣ ಪುಟ್ಟ ಸರ್ಜರಿಗಳೊಂದಿಗೆ ಕನ್ನಡದಲ್ಲಿ 'ಆಪ್ತಮಿತ್ರ'(೨೦೦೪) ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಬಿಡುಗಡೆಯಾಯಿತು. ಇದಾದ ನಂತರ 'ಆಪ್ತಮಿತ್ರ'ದ ನಿರ್ದೇಶಕ ವಾಸು ನೇತೃತ್ವದಲ್ಲೇ ತಮಿಳಿನಲ್ಲೂ ಆಯಿತು. ಮುಂದೆ ಪ್ರಿಯದರ್ಶನ್ ಸಾರಥ್ಯದಲ್ಲಿ ಹಿಂದಿಯಲ್ಲೂ ರೀಮೇಕ್ ಆಯಿತು. ಈ ಮಧ್ಯೆ ಮೂಲಚಿತ್ರದ ಕತೆಯನ್ನು ಬರೆದ ಮಧುಮುಟ್ಟಂ ಕೇರಳದ ಹೈಕೋರ್ಟಿನಲ್ಲಿ ದಾವೆ ಹೂಡಿದರು ಮತ್ತು ಶೀರ್ಷಿಕೆಯಲ್ಲಿ ಅವರ ಹೆಸರನ್ನೇ ಉಳಿಸಿಕೊಳ್ಳಬೇಕೆಂದು ಕೋರ್ಟ್ ತೀರ್ಮಾನಿಸಿತು. ಹಣ ಪಡೆದು ಕತೆ ಬರೆದದ್ದಕ್ಕೇಕೆ intellectual property rightಸು ಎಂದು ಕೋರ್ಟ್ ಕೇಳಲಿಲ್ಲ.
ನಿರ್ಮಾಪಕರು ಇಡಿಯಾಗಿ ಮಾರಿದ್ದರೂ ಬಿಡಿಯಾಗಿ ಮಾರಿದ್ದರೂ ಮನೋಮೂರ್ತಿಯವರಿಗೆ ಒಂದು ಮಾತನ್ನೂ ತಿಳಿಸದೆ ಅವರು ಮುಂದುವರಿದದ್ದು ತಪ್ಪು.
______
ಬೊಳುಂಬು