ಅಜ್ಞಾಡಿ ಕೈಯಾಗ ಆರತಿ ಕೊಟ್ರss ಆರು ತಿಂಗಳ ಹಿಡಕೊಂಡು ನಿಂತಿತ್ತಂತs. ಗಣಪತಿ ಮಾಡಾಕ ಹೋಗಿ ಅವರಪ್ಪನ ಮಾದಿಡರಂತss.. ಅದೇನss ಅಂತಾರನೋಡು ಹಂಗಾತು.. ಹಲ್ಲು ಇದ್ದವರಿಗೆ ಕಡ್ಲಿ ಇಲ್ಲ, ಕಡ್ಲಿ ಇದ್ದವರಿಗೆ ಹಲ್ಲಿಲ್ಲ..
ನಿಮ್ಮವ, ಗಿರೀಶ ರಾಜನಾಳ
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ
— ದೇವರ ದಾಸಿಮಯ್ಯ
ಉ: ಮತ್ತಷ್ಟು ಗಾದೆಗಳು
ಅಜ್ಞಾಡಿ ಕೈಯಾಗ ಆರತಿ ಕೊಟ್ರss ಆರು ತಿಂಗಳ ಹಿಡಕೊಂಡು ನಿಂತಿತ್ತಂತs.
ಗಣಪತಿ ಮಾಡಾಕ ಹೋಗಿ ಅವರಪ್ಪನ ಮಾದಿಡರಂತss..
ಅದೇನss ಅಂತಾರನೋಡು ಹಂಗಾತು..
ಹಲ್ಲು ಇದ್ದವರಿಗೆ ಕಡ್ಲಿ ಇಲ್ಲ, ಕಡ್ಲಿ ಇದ್ದವರಿಗೆ ಹಲ್ಲಿಲ್ಲ..
ನಿಮ್ಮವ,
ಗಿರೀಶ ರಾಜನಾಳ