ಉ:
- ಉ: By: hpn (Dec 27 2007 - 9:01pm)
- ಉ: By: kpbolumbu (Dec 30 2007 - 12:08pm)
- ಉ: By: hpn (Dec 30 2007 - 2:03pm)
- ಉ: ಲೇಖನ , ಪ್ರತಿಕ್ರಿಯೆಗಳು , ಹಿಟ್ ಸಂಖ್ಯೆ -ಸ್ವಾರಸ್ಯ ಗಣಿತ By: ASHOKKUMAR (Dec 29 2007 - 9:33pm)
- ಉ: ಲೇಖನ , ಪ್ರತಿಕ್ರಿಯೆಗಳು , ಹಿಟ್ ಸಂಖ್ಯೆ -ಸ್ವಾರಸ್ಯ ಗಣಿತ By: hpn (Dec 29 2007 - 9:41pm)
- ಉ: By: kpbolumbu (Dec 30 2007 - 12:08pm)


RSS:
ಉ:
ಪ್ರತಿಕ್ರಿಯೆ ತಿದ್ದುವ ಅನುಮತಿ ಎಲ್ಲರಿಗೂ ನೀಡಿಲ್ಲ - ಸಂಪದ ನಿರ್ವಾಹಕರಿಗೆ ಮಾತ್ರ ಈ ಅನುಮತಿ ಉಂಟು. ಆದರೆ ತಿದ್ದಿದ ಪಕ್ಷದಲ್ಲಿ ತಿದ್ದಲಾಗಿದೆ ಎಂಬುದನ್ನು ಸೂಚಿಸುವಂತೆ ಸೂಕ್ತ ರೀತಿಯಲ್ಲಿ ಬರೆದಿರಲಾಗುತ್ತದೆ. ಸಾಮಾನ್ಯವಾಗಿ ತಿದ್ದುಪಡಿ ಕೂಡ ಪ್ರತಿಕ್ರಿಯೆ ಆಂಗ್ಲದಲ್ಲಿದ್ದರೆ ಅಥವ ಕಂಗ್ಲಿಷಿನಲ್ಲಿದ್ದರೆ ಮಾತ್ರ (strike out ಮಾಡಿ "ಕನ್ನಡದಲ್ಲಿ ಬರೆಯಿರಿ ಎಂಬ ಸಂದೇಶ ಸೇರಿಸಿರಲಾಗುತ್ತದೆ). ಪ್ರತಿಕ್ರಿಯೆಗಳ ಮಾಡರೇಶನ್ ಬಗ್ಗೆ ಮತ್ತಷ್ಟು ಮಾಹಿತಿಗೆ ಈ ಪುಟ ನೋಡಿ.
ಇತ್ತೀಚೆಗೆ ಪ್ರತಿಕ್ರಿಯೆಗಳಲ್ಲಿ "Flag as offensive" ಎಂಬ ಆಯ್ಕೆ ಕೂಡ ಸೇರಿಸಲಾಗಿದೆ. ಈ ಆಯ್ಕೆ ಬಳಸಿ ಗುರುತು ಮಾಡಿದ ಪ್ರತಿಕ್ರಿಯೆಗಳು ನಿರ್ವಾಹಕರಿಂದ ಒಮ್ಮೆ ಪರಿಶೀಲಿಸಲ್ಪಡುತ್ತದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa