prem gour
ಪ್ರೇಮಾ ರವರೆ..... ಹೆಣ್ಣನ್ನು ಗುಲಾಬಿಗೆ ಹೋಲಿಸಿಕೊಳ್ಳುವುದು ಅಥವ ಹೋಲಿಸುವುದೇ ತಪ್ಪು ಅನ್ನೋದು ನನ್ನ ಅಭಿಮತ. ಹೆಣ್ಣಿಗಿರುವಷ್ಟು ಆಯಸ್ಸು ಗುಲಾಬಿಗೆ ಇರಲು ಸಾಧ್ಯವೇ? ಗುಲಾಬಿಯ ದಳಗಳೆಂದರೆ ಆಸೆಗಳಾ? ಹಾಗಾದ್ರೆ ಹೆಣ್ಣಿಗಿರುವಷ್ಟು ಆಸೆಗಳು ಗುಲಾಬಿಯ ದಳಗಳಲ್ಲಿರುತ್ತವಾ? ಹಾಗೆ ಗುಲಾಬಿಗೆ ಹೋಲಿಸಿಕೊಳ್ಳೋದು ಅಂದ್ರೆ ಯಾಕಿಷ್ಟ ? ಹೆಣ್ಣು ಅಂದ್ರೆ ದೇವತೆ, ದೇವತೆಗಳೂ ತಪ್ಪು ಮಾಡಿದ್ದಾರೆ ಅನ್ನೋದಕ್ಕೆ ಇತಿಹಾಸವೇ ಇದೆ. ತಪ್ಪು ಅನ್ನೋದು ಭವಿಷ್ಯದ ಬದುಕಿನ ಸರಿ ದಾರಿಗೆ ಮೆಟ್ಟಿಲಷ್ಟೆ. ಅದನ್ನು ಮೆಟ್ಟುತ್ತ ಮೆಟ್ಟುತ್ತಲೇ ಬದುಕಿನ ಜೈತ್ರ ಯಾತ್ರೆಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು ಅಲ್ವಾ....?
ಉ: ಗುಲಾಬಿ