ವಚನದ ಭಾವಾರ್ಥ ಅರ್ಥಮಾಡಿಕೊಂಡರೂ, ಈ "ಕಾದುವುದು ಕೈದೊ" ಸಾಲಿನ ವಾಕ್ಯರ್ಥ ತಿಳಿಯಲಿಲ್ಲ. ಸಾಧ್ಯವಾದರೆ ತಿಳಿಸಿಕೊಡಿ. ಈ ಝೆನ್ ಕಥಾಮಾಲಿಕೆ ನೀತಿಭೋದಕಗಳಾಗಿ ಚೆನ್ನಾಗಿ ಮೂಡಿಬರುತ್ತಿವೆ.
ತುಮಕೂರಿನ ತಲಪರಿಗೆ
(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು
— ಭಾಗವತ
ಕಾದುವುದು ಕೈದೊ - ಇದರ ಅರ್ಥವೇನು
ವಚನದ ಭಾವಾರ್ಥ ಅರ್ಥಮಾಡಿಕೊಂಡರೂ, ಈ "ಕಾದುವುದು ಕೈದೊ" ಸಾಲಿನ ವಾಕ್ಯರ್ಥ ತಿಳಿಯಲಿಲ್ಲ. ಸಾಧ್ಯವಾದರೆ ತಿಳಿಸಿಕೊಡಿ. ಈ ಝೆನ್ ಕಥಾಮಾಲಿಕೆ ನೀತಿಭೋದಕಗಳಾಗಿ ಚೆನ್ನಾಗಿ ಮೂಡಿಬರುತ್ತಿವೆ.