ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಕನ್ನಡನಾಡಿನಲ್ಲಿ ಕನ್ನಡಕ್ಕೆ ಬಂದೊದಗಿರುವ ಹೀನಾಯ ಸ್ಠಿತಿ ಇದು. ಇನ್ನೂ ನಿದ್ದೆ ಮಾಡುತ್ತಿದ್ದರೆ, ಕನ್ನಡ (ನಾವೂ ಕೂಡ) ರದ್ದಿಯಾಗುವುದು ಖಚಿತ!
ಒಲುಮೆಯಿಂದ,
ಯಜಮಾನ್ ಫ್ರಾನ್ಸಿಸ್
"ಇದು ಬಾಳು ನೋಡು, ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ, ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲ......" (ಗೋಪಾಲಕೃಷ್ಣ ಅಡಿಗ)
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅಖಂಡ ಕರ್ನಾಟಕ: ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ ರಚಿಸುವುದು ಕೃತಕವಲ್ತೊ ಸಿರಿಗನ್ನಡ ಸರಸ್ವತಿಯ ವಜ್ರ ಕರ್ಣಕುಂಡಲ!
— ಕುವೆಂಪು
ಉ: ಕನ್ನಡಕ್ಕಾಗಿ ಕಯ್ ಎತ್ತಿದರೆ ಕಯ್ಗೆ ಕೋಳ ಬೀಳುತ್ತೆ !!!
ಕನ್ನಡನಾಡಿನಲ್ಲಿ ಕನ್ನಡಕ್ಕೆ ಬಂದೊದಗಿರುವ ಹೀನಾಯ ಸ್ಠಿತಿ ಇದು. ಇನ್ನೂ ನಿದ್ದೆ ಮಾಡುತ್ತಿದ್ದರೆ, ಕನ್ನಡ (ನಾವೂ ಕೂಡ) ರದ್ದಿಯಾಗುವುದು ಖಚಿತ!
ಒಲುಮೆಯಿಂದ,
ಯಜಮಾನ್ ಫ್ರಾನ್ಸಿಸ್
"ಇದು ಬಾಳು ನೋಡು, ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ,
ಹಲವುತನದ ಮೈಮರೆಸುವಾಟವಿದು
ನಿಜವು ತೋರದಲ್ಲ......" (ಗೋಪಾಲಕೃಷ್ಣ ಅಡಿಗ)