ಉ: ಹವಾಯಿನ ಅದ್ಬುತ ಪುಷ್ಪಗಳು -೧
- ಉ: ಹವಾಯಿನ ಅದ್ಬುತ ಪುಷ್ಪಗಳು -೧ By: naasomeswara (Jan 4 2008 - 11:27am)
- ಉ: ಹವಾಯಿನ ಅದ್ಬುತ ಪುಷ್ಪಗಳು -೧ By: venkatesh (Jan 4 2008 - 1:10pm)
- ಉ: ಹವಾಯಿನ ಅದ್ಬುತ ಪುಷ್ಪಗಳು -೧ By: ಗಣೇಶ (Jan 5 2008 - 12:20am)
- ಉ: ಹವಾಯಿನ ಅದ್ಬುತ ಪುಷ್ಪಗಳು -೧ By: venkatesh (Jan 5 2008 - 4:53am)
- ಉ: ಹವಾಯಿನ ಅದ್ಬುತ ಪುಷ್ಪಗಳು -೧ By: venkatesh (Jan 17 2008 - 7:44am)
- ಉ: ಹವಾಯಿನ ಅದ್ಬುತ ಪುಷ್ಪಗಳು -೧ By: venkatesh (Jan 5 2008 - 4:53am)
- ಉ: ಹವಾಯಿನ ಅದ್ಬುತ ಪುಷ್ಪಗಳು -೧ By: ಗಣೇಶ (Jan 5 2008 - 12:20am)
- ಉ: ಹವಾಯಿನ ಅದ್ಬುತ ಪುಷ್ಪಗಳು -೧ By: venkatesh (Jan 4 2008 - 1:10pm)
- ಉ: ಹವಾಯಿನ ಅದ್ಬುತ ಪುಷ್ಪಗಳು -೧ By: venkatesh (Jan 3 2008 - 9:35am)

RSS:
ಉ: ಹವಾಯಿನ ಅದ್ಬುತ ಪುಷ್ಪಗಳು -೧
ಸದ್ಯ ಕೇಳಿದ್ರಲ್ಲ. ಇವುಗಳ ಕುಲಗೋತ್ರಗಳು ನನಗೆ ತಿಳಿಯದು. ಆದರೆ ನಾನೊಬ್ಬ ರಸಿಕ ಅಷ್ಟೆ !
ಇದು ಹ್ಯಾಗಪ್ಪ ಅಂದ್ರೆ,
" ಪುಟ್ಟ ಅಂದದ ಚೆಂದದ ಮುದ್ದಾದ ಗುಲಾಬಿ ಹೂವಿನ ಮುಖದ ಮಗು, ಕೂತ್ಕೊಂಡು ನಗ್ತಾ ಇದೆ, ಅಂದ್ಕೊಳ್ಳಿ. ಯಾವ ಧಡ್ಡ ಅದಕ್ಕೆ" ಟಾಟಾ" ಮಾಡದೆ ಹೋಗ್ತಾನೆ. " ?
ಪಾಪ ಸಂಪದೀಯರು, ಅಷ್ಟು ರಸಿಕತೆಯಬಗ್ಗೆ ಕೇರ್ ಮಾಡಲ್ವೇನೋ ಅನ್ ಸತ್ತೆ !