ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಕೊಡಚಾದ್ರಿಗೆ ಬೇಕಿತ್ತೇ ರಸ್ತೆ-ರೆಸಾರ್ಟು?

January 4, 2008 - 6:10pm — rameshbalaganchi

ಉ: ಕೊಡಚಾದ್ರಿಗೆ ಬೇಕಿತ್ತೇ ರಸ್ತೆ-ರೆಸಾರ್ಟು?

rameshbalaganchi's picture

ನಿಮ್ಮ ಲೇಖನಕ್ಕಾಗಿ ಧನ್ಯವಾದಗಳು.
ಸಹಾಯಕ್ಕಾಗಿ ನೀವು ಬಳಸಿಕೊಂಡಿರುವ ಗೂಗಲ್ ಅರ್ತ್ (ಅಧವಾ ವಿಕಿಮ್ಯಾಪಿಯಾ)ದ ಚಿತ್ರ ಉಪಯುಕ್ತವಾಗಿದೆ. ಯಾವಾಗ ನಾವು Globalisationಗೆ ತೆರೆದುಕೊಂಡೆವೋ ಆವತ್ತಿಂದ ಬೇಡವಾದ್ದೆಲ್ಲ ಹೀಗೆ ನಮ್ಮ ಹೆಗಲೇರುತ್ತಿವೆ. ಏನು ಮಾಡುವುದು? ಹೋರಾಟಕ್ಕೆ ನಿಂತರೆ ಮನೆಗೆಲಸವನ್ನೂ ಬಿಟ್ಟು ಅದೇ ಬದುಕು ಮಾಡಬೇಕಾಗುತ್ತದೆ. ಜನಸಾಮಾನ್ಯರು ಮತ್ತು infrastructural develpment ಹೆಸರು ಹೇಳಿ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅನಂತಮೂರ್ತಿಯವರ ನೇತೃತ್ವದಲ್ಲಿ ನಾವೆಲ್ಲ ಕುದುರೆಮುಖ ಅದಿರು ಕಂಪೆನಿಯ ವಿರುದ್ಧ ಹೋರಾಟಕ್ಕೆ ನಿಂತಾಗ ಶ್ರೀ ಆರಗ ಜ್ಞಾನೇಂದ್ರ ಕೂಡ ನಮ್ಮ ಜೊತೆಗೂಡಿದ್ದರು. ಈಗೇಕೆ ಹೀಗೆ ಮಾಡಿದರೋ?!!. ಜೊತೆಗೆ ಆಗುಂಬೆಯಲ್ಲಿ ಕೂಡ ಒಂದು ರೆಸಾರ್ಟ್ ಶ್ರುರುವಾಗುವ ಲಕ್ಷಣ ಕಂಡಾಗ ಅನೇಕ ಸ್ಥಳೀಯ ಸಂಸ್ಥೆಗಳು ಹೋರಾಟಕ್ಕಿಳಿದು ಯಶಸ್ವಿಯಾದವು ಕೂಡ. ಪ್ರಬಲ ಸಂಘಟನೆ, ಸ್ಥಳೀಯರ ಸಹಕಾರ ಮತ್ತು ಮಾಧ್ಯಮಗಳ ಬೆಂಬಲ ಇದ್ದರೆ ಈ ಪ್ರಯತ್ನವನ್ನೂ ವಿಫಲಗೊಳಿಸಬಹುದೇನೋ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕೊಡಚಾದ್ರಿಗೆ ಬೇಕಿತ್ತೇ ರಸ್ತೆ-ರೆಸಾರ್ಟು? By: ಮಂಜುಬೊಮ್ನಳ್ಳಿ (2 replies) January 4, 2008 - 2:26pm
  • ಉ: ಕೊಡಚಾದ್ರಿಗೆ ಬೇಕಿತ್ತೇ ರಸ್ತೆ-ರೆಸಾರ್ಟು? By: rameshbalaganchi (Jan 4 2008 - 6:10pm)
    • ಉ: ಕೊಡಚಾದ್ರಿಗೆ ಬೇಕಿತ್ತೇ ರಸ್ತೆ-ರೆಸಾರ್ಟು? By: girish.rajanal (Jan 10 2008 - 5:19pm)

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • gurubaliga
    ಉ: ಕನ್ನಡಿಗರಿಗೆ ಸಂಸ್ಕೃತದ ಯಥಾಯುಕ್ತ ಜ್ಞಾನದ ಅವಶ್ಯಕತೆ
    November 21, 2008 - 12:27pm
  • gurubaliga
    ಉ: ಬಾ...ಬಿಳಿ-ಕುದುರೆಯ ಹತ್ತು...
    November 21, 2008 - 12:22pm
  • harshab
    ಉ: ಕನ್ನಡಿಗರಿಗೆ ಸಂಸ್ಕೃತದ ಯಥಾಯುಕ್ತ ಜ್ಞಾನದ ಅವಶ್ಯಕತೆ
    November 21, 2008 - 12:22pm
  • gurubaliga
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 12:15pm
  • shashidhars
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 12:14pm
  • harshavardhan v...
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 11:59am
  • mahesha
    ಉ: ಭಯ
    November 21, 2008 - 11:58am
  • mahesha
    ಉ: ಅರಮನೆ ಮೈದಾನದಲ್ಲಿ ಪುಸ್ತಕ ಸ೦ತೆ
    November 21, 2008 - 11:54am
  • mahesha
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 11:49am
  • ASHOKKUMAR
    ಉ: ಮಹಾತ್ಮಾ ಗಾಂಧಿ ಅಂತರ್ಜಾಲವನ್ನು ಹೇಗೆ ಬಳಸುತ್ತಿದ್ದರು?
    November 21, 2008 - 11:43am
ಇನ್ನಷ್ಟು


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator