ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: poornimas (Jan 11 2008 - 7:34pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Jan 11 2008 - 11:56pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: kpbolumbu (Jan 12 2008 - 8:46am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: naasomeswara (Jan 14 2008 - 10:54am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: kpbolumbu (Jan 12 2008 - 8:46am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Jan 11 2008 - 11:56pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: benaka (Jan 5 2008 - 6:10pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: benaka (Dec 23 2007 - 3:04am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: benaka (Dec 20 2007 - 2:27am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: Sunil Jayaprakash (Dec 20 2007 - 5:43pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Dec 20 2007 - 3:31am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Dec 20 2007 - 3:41am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Dec 21 2007 - 1:45pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Dec 20 2007 - 3:41am)

RSS:
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಹಂಸಾನಂದಿಯವರೇ,
ಕೊನೆಗೂ ನಾನು ಓದಿದ್ದ ಋಚೆಗಳು ಸಿಕ್ಕವು. ಭಾರತದಲ್ಲಿ "ಹನ್ನೆರಡು ರಾಶಿಗಳ ರಾಶಿಚಕ್ರ"ದ ಕಲ್ಪನೆ ಋಗ್ವೇದಕಾಲದಿಂದಲೂ ಇತ್ತೆಂಬುದಕ್ಕೆ ದೀರ್ಘತಮಸ್ ಮಹರ್ಷಿಯ ಸಂಗ್ರಹ ಇಲ್ಲಿದೆ:
ದ್ವಾದಶ ಪ್ರಧಯಶ್ಚಕ್ರಮೇಕಂ ತ್ರೀಣಿ ನಭ್ಯಾನಿ ಕ ಉ ತಚ್ಚಿಕೇತ |
ತಸ್ಮಿನ್‍ತ್ಸಾಕಂ ತ್ರಿಶತಾ ನ ಶಂಕವೋsರ್ಪಿತಾಃ ಷಷ್ಠಿರ್ನ ಚಲಾಚಲಾಸಃ || (ಋಗ್ವೇದ ೧-೧೬೪-೪೮)
ಈ ದ್ವಾದಶ ವಿಭಾಗಗಳು ಹಾಗೂ ಚಕ್ರ ನಿಶ್ಚಿತವಾಗಿ ಖಗೋಲದ ವಿದ್ಯಮಾನವನ್ನೇ ಹೇಳುತ್ತಿವೆಯೆಂಬುದಕ್ಕೆ ಸಾಕ್ಷಿಯೋ ಎಂಬಂತೆ ಇದೇ ವಿಭಾಗದಲ್ಲಿಯೇ "ವಿಷುವತ್" ಎಂಬ ಸಂಪೂರ್ಣ ಖಗೋಲವೈಜ್ಞಾನಿಕ ಪದವನ್ನು ಉಪಯೋಗಿಸಿರುವುದರ ಬಗ್ಗೆ ಪಾಶ್ಚಾತ್ಯ ಪಂಡಿತರು ಮೂಕವಿಸ್ಮಿತರಾಗಿದ್ದಾರೆ :
ಶಕಮಯಂ ಧೂಮಮಾರಾದಪಶ್ಯಂ ವಿಷೂವತಾ ಪರ ಏನಾವರೇಣ | (ಋಗ್ವೇದ ೧-೧೬೪-೪೩-೧)
ಅಷ್ಟೇ ಅಲ್ಲ; ಇಡೀ ೧-೧೬೪ ರ ಋಚೆಗಳೆಲ್ಲಾ ಭಚಕ್ರ-ಸಂವತ್ಸರ-ಸೂರ್ಯಾದಿಸಪ್ತಗ್ರಹಗಳು-ರಾಶಿಗಳನ್ನು ತೋರುತ್ತವೆ. ಅಲ್ಲಲ್ಲಿ ಅಚ್ಚರಿಯಾಗುವಷ್ಟು ನಿಖರವಾದ ಪದಪ್ರಯೋಗಗಳಿವೆ. ದೀರ್ಘತಮ ಔಚಥ್ಯ ಮಹರ್ಷಿಯ ಈ ಋಚೆಗಳನ್ನು ಆಂಗ್ಲಾನುವಾದ ಮಾಡಿರುವ ಡಾ|| ಡೇವಿಡ್ ಫ್ರಾಲೇ, ಹಿಂದಿನ ಪೂರ್ವಾಗ್ರಹೀ ಸಂಶೋಧಕರ ಬಣ್ಣ ಬಯಲು ಮಾಡಿದ್ದಾರೆ. ಈ ಮಹರ್ಷಿಯ ಸಂಗ್ರಹವನ್ನು ಇಡಿಯಾಗಿ ನೋಡಿದಾಗ, ಪೂರ್ವಾಗ್ರಹಿ ಹುಳಿದ್ರಾಕ್ಷಿಯ ನರಿಗಳು ತಿಳಿಯದೆ ಹೋದ ವಿಜ್ಞಾನದ ಸವಿ ವೇದಗಳಲ್ಲಿರುವುದು ಚೆನ್ನಾಗಿಯೇ ಅರ್ಥವಾಗುತ್ತದೆ.
ಆಸಕ್ತರು ಈ ಕೊಂಡಿಯನ್ನೂ ನೋಡಿ :
http://www.experiencefestival.com/a/Vedic_Origins_of_the_Zodiac/id/48910
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.