ಉ: ಎಲ್ಲೆಲ್ಲಿ ನೋಡಲೂ...
- ಉ: ಎಲ್ಲೆಲ್ಲಿ ನೋಡಲೂ... By: ಶ್ಯಾಮ ಕಶ್ಯಪ (Jan 8 2008 - 5:52pm)
- ಉ: ಎಲ್ಲೆಲ್ಲಿ ನೋಡಲೂ... By: DSVasantharam (Jan 8 2008 - 11:21am)
- ಉ: ಎಲ್ಲೆಲ್ಲಿ ನೋಡಲೂ... By: ಗಣೇಶ (Jan 8 2008 - 4:17pm)
- ಉ: ಎಲ್ಲೆಲ್ಲಿ ನೋಡಲೂ... By: mahesha (Jan 8 2008 - 10:05am)
- ಉ: ಎಲ್ಲೆಲ್ಲಿ ನೋಡಲೂ... By: ವೈಭವ (Jan 8 2008 - 9:18am)

RSS:
ಉ: ಎಲ್ಲೆಲ್ಲಿ ನೋಡಲೂ...
"ನನಗೆ ಬೆಂಗಳೂರೇ ಇಷ್ಟ. ಇಲ್ಲಿನ ಊಟ ತಿಂಡಿ, ಇಲ್ಲಿನವರ attitude... ಇಲ್ಲೇ ಚೆಂದ. ಬೆಂಗಳೂರಲ್ಲಿ ಎಲ್ಲಿ ನೋಡಿದರೂ ಏನು ಕಾಣಸಿಗತ್ತೆ ಗೊತ್ತ? ..."
(ನಾನು) "... ಪ್ಲಾಸ್ಟಿಕ್ ಕವರ್ರು?"
"ಲೇ ಸೀರಿಯಸ್ಸಾಗಿ ಕೇಳೋ... liveliness in people!
ಲೈವ್ಲಿನೆಸ್ ಕಾಣಿಸತ್ತೋ ಬಿಡತ್ತೋ, ಪ್ಲಾಸ್ಟಿಕ್ ಚೀಲಗಳ ಜೊತೆ ಎಲ್ಲಿ ನೋಡಿದ್ರೂ ಜನ, ರಸ್ತೆಯಲ್ಲೂ ರಸ್ತೆಯ ಬದಿಗಳಲ್ಲೂ ಓಡುವ ವಾಹನ, ತಪ್ಪು ತಪ್ಪು ಕಂಗ್ಲೀಷ್ ಫಲಕಗಳು, ಕಾಲಿಡಕ್ಕಾಗದಿರುವಷ್ಟು ಗುಂಡಿ, ಗಲೀಜು, ಊರು ತುಂಬ ಹೋಟೆಲ್ಲುಗಳು, ಯಕ್ಕ ಮಕ್ಕ ತಿನ್ನೋ ಜನ ಇವಂತು ಕಾಣಿಸ್ತನೇ ಇರತ್ತೆ.
ಎಲ್ಲ ಪರಮಾತ್ಮಂಗೇ ಪ್ರಿಯ!
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ