೧) ಬರಹ ತಂತ್ರಾಂಶ ಉಪಯೋಗಿಸಿ
-- ಬಹಳಷ್ಟು ಜನ ಬಳಸುವ ವಿಧಾನ. http://www.baraha.com ನಿಂದ ಬರಹವನ್ನು ಡೌನ್‍ಲೋಡ್ ಮಾಡಿಕೊಂಡು ಅದರಲ್ಲಿ ಆಂಗ್ಲದಲ್ಲಿ ಬರೆಯುವಂತೆ ಅಕ್ಷರಗಳನ್ನು ಬರೆದರಾಯಿತು.
೨) ಗೂಗಲ್‍ನ ಲಿಪ್ಯಂತರಣ ಪುಟ ಉಪಯೋಗಿಸಿ
-- ಇದು ಇತ್ತೀಚಿಗೆ ಬಂದಿರುವ ವಿಧಾನ. http://www.google.com/transliterate/indic/Kannada ಪುಟಕ್ಕೆ ಭೇಟಿ ಕೊಡಿ. ಅಲ್ಲಿ ಆಂಗ್ಲದಲ್ಲಿ ಬರೆದಿದ್ದನ್ನು ಗೂಗಲ್ ಕನ್ನಡಕ್ಕೆ ಪರಿವರ್ತಿಸುತ್ತದೆ.
೩) ಕಗಪ ಕೀಲಿಮಣೆ ಉಪಯೋಗಿಸಿ
-- ಇದು ಹಳೆಯ/ಈಗ ಬಳಕೆಯಲ್ಲಿಲ್ಲದ ವಿಧಾನ. ಇದನ್ನು ಉಪಯೋಗಿಸುವವರು ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ.
ಉ: sahaya
ಸೌಮ್ಯ, ಕನ್ನಡದಲ್ಲಿ ಬರೆಯಲು ಹಲವು ವಿಧಾನಗಳಿವೆ:
೧) ಬರಹ ತಂತ್ರಾಂಶ ಉಪಯೋಗಿಸಿ
-- ಬಹಳಷ್ಟು ಜನ ಬಳಸುವ ವಿಧಾನ. http://www.baraha.com ನಿಂದ ಬರಹವನ್ನು ಡೌನ್‍ಲೋಡ್ ಮಾಡಿಕೊಂಡು ಅದರಲ್ಲಿ ಆಂಗ್ಲದಲ್ಲಿ ಬರೆಯುವಂತೆ ಅಕ್ಷರಗಳನ್ನು ಬರೆದರಾಯಿತು.
೨) ಗೂಗಲ್‍ನ ಲಿಪ್ಯಂತರಣ ಪುಟ ಉಪಯೋಗಿಸಿ
-- ಇದು ಇತ್ತೀಚಿಗೆ ಬಂದಿರುವ ವಿಧಾನ. http://www.google.com/transliterate/indic/Kannada ಪುಟಕ್ಕೆ ಭೇಟಿ ಕೊಡಿ. ಅಲ್ಲಿ ಆಂಗ್ಲದಲ್ಲಿ ಬರೆದಿದ್ದನ್ನು ಗೂಗಲ್ ಕನ್ನಡಕ್ಕೆ ಪರಿವರ್ತಿಸುತ್ತದೆ.
೩) ಕಗಪ ಕೀಲಿಮಣೆ ಉಪಯೋಗಿಸಿ
-- ಇದು ಹಳೆಯ/ಈಗ ಬಳಕೆಯಲ್ಲಿಲ್ಲದ ವಿಧಾನ. ಇದನ್ನು ಉಪಯೋಗಿಸುವವರು ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ.
ಇದರ ಬಗ್ಗೆ ಇನ್ನೇನಾದರೂ ಸಮಸ್ಯೆಯಿದ್ದರೆ ಕೇಳಿ