ಉ: ಆತ್ಮವಿಶ್ವಾಸ ಮತ್ತು ಅಹಂಕಾರ
- ಉ: ಆತ್ಮವಿಶ್ವಾಸ ಮತ್ತು ಅಹಂಕಾರ By: ASHMYA (Jan 9 2008 - 3:07pm)
- ಉ: ಆತ್ಮವಿಶ್ವಾಸ ಮತ್ತು ಅಹಂಕಾರ By: roopablrao (Mar 28 2008 - 5:06pm)
- ಉ: ಆತ್ಮವಿಶ್ವಾಸ ಮತ್ತು ಅಹಂಕಾರ By: roopablrao (Mar 28 2008 - 5:06pm)
- ಉ: ಆತ್ಮವಿಶ್ವಾಸ ಮತ್ತು ಅಹಂಕಾರ By: SURESH BHAT 79 (Mar 28 2008 - 4:37pm)
- ಉ: ಆತ್ಮವಿಶ್ವಾಸ ಮತ್ತು ಅಹಂಕಾರ By: ASHMYA (Mar 28 2008 - 5:40pm)

RSS:
ಉ: ಆತ್ಮವಿಶ್ವಾಸ ಮತ್ತು ಅಹಂಕಾರ
ಆತ್ಮವಿಶ್ವಾಸ ಅಹಂಕಾರ ಆಗದೆ ಇರುವ ಹಾಗೆ ನಡೆದುಕೊಂಡರೆ ಸಾಕು....ಆತ್ಮವಿಶ್ವಾಸ 'ನಾನು ಮಾಡಬಲ್ಲೆ ' ಎಂದರೆ,ಅಹಂಕಾರ 'ನನ್ನೊಬ್ಬನಿಂದಲೇ ಮಾಡಲು ಸಾಧ್ಯ' ಅನ್ನುತ್ತದೆ.ಅಹಂಕಾರವನ್ನು ಆತ್ಮ ವಿಶ್ವಾಸಕ್ಕೆ ತಿರುಗಿಸುವ ಅಗತ್ಯಕಿಂತಲು, ಆತ್ಮವಿಶ್ವಾಸ ಅಹಂಕಾರಕ್ಕೆ ತಿರುಗದ ಹಾಗೆ ಗಮನ ಹರಿಸಬೆಕು.