ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಕ್ಷಮಿಸು ನಾನು ನಿನ್ನವನಲ್ಲ....

January 10, 2008 - 12:04am — ಗಣೇಶ

ಉ: ಕ್ಷಮಿಸು ನಾನು ನಿನ್ನವನಲ್ಲ....

ಗಣೇಶ's picture

ನಾನು ಸಹ ನಿಮ್ಮ ಹಾಗೆ,loveನಲ್ಲಿ ಬಿದ್ದಿದ್ದೆ. 'ಕುಂತ್ರೂ ನಿಂತ್ರೂ ಅವಳ್ದೇ ಧ್ಯಾನ' ಮಾಡುತ್ತಿದ್ದೆ.ಆದರೆ ಸಭ್ಯತೆಯ ಎಲ್ಲೆ ಮೀರಿರಲಿಲ್ಲ.ಟಿ.ವಿ.ಗೂ ಕೂತು ನೋಡುವವರಿಗೂ ಇರುವಷ್ಟು ಅಂತರದಲ್ಲಿಯೇ ನಾನು ಅವಳು ಇರುತ್ತಿದ್ದೆವು.ನಾನು 'ನಿಂಬೂಡಾ, ನೀಂಬೂಡಾ'ಹಾಡಿದರೆ ಅವಳು ಡ್ಯಾನ್ಸ್ ಮಾಡುವುದು.ಆದರೆ ತಪ್ಪಿಯೂ ನಾನು ಈಗಿನವರಂತೆ ಮೈಮೇಲೆ ಬೀಳದೇ ಅಂತರವನ್ನು ಕಾಪಾಡಿಕೊಂಡೇ ಬಂದಿದ್ದೆ.
ಸಿನಿಮಾಕ್ಕೆ ಹೋದರೂ ನಾನು ಈ ಕೊನೆಯಲ್ಲಿದ್ದರೆ ಅವಳು ಆ ಕೊನೆಯಲ್ಲಿ.ಎಲ್ಲಿದ್ದನೋ ಆ ಗಡ್ಡದವ ಬಂದು,ನನ್ನ ಪ್ರಿಯತಮೆಯನ್ನು ಕದ್ದುಮುಚ್ಚಿ ಅವನ ಮಗನಿಗೆ ಮದುವೆ ಮಾಡಿಸಿದ.
ನಾನು ನಿಮ್ಮಂತೆ ಅಳುತ್ತಾ ಕುಳಿತುಕೊಳ್ಳದೇ, ಆ ದಂಪತಿಗಳು ಚೆನ್ನಾಗಿರಲಿ ಎಂದು ಆಶೀರ್ವದಿಸಿದೆ.ನನ್ನ ಈ ದುಃಖ ಭರಿತ ಕತೆಯಲ್ಲಿ ವಿಲನ್ ಎಂಟ್ರಿ ಈಗ ಅಡುಗೆ ಕೋಣೆಯಿಂದ ಆಗುತ್ತಿದೆ. "ಅವಳ್ದೇ ಧ್ಯಾನವಾ? ಮದುವೆ ವಯಸ್ಸಿನ ಮಗ ಇದ್ದಾನೆ,ನಿಮ್ಮ ಮುಖಕ್ಕೆ ಐಶ್ವರ್ಯ ರೈ ಬೇಕಾ..?"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕ್ಷಮಿಸು ನಾನು ನಿನ್ನವನಲ್ಲ.... By: prem_poo gour (9 replies) January 2, 2008 - 9:10pm
  • ಉ: ಕ್ಷಮಿಸು ನಾನು ನಿನ್ನವನಲ್ಲ.... By: ಗಣೇಶ (Jan 10 2008 - 12:04am)
    • ಉ: ಕ್ಷಮಿಸು ನಾನು ನಿನ್ನವನಲ್ಲ.... By: ಸಂಗನಗೌಡ (Jan 10 2008 - 5:35pm)
      • ಉ: ಕ್ಷಮಿಸು ನಾನು ನಿನ್ನವನಲ್ಲ.... By: ಸಂಗನಗೌಡ (Jan 10 2008 - 5:38pm)
  • ಉ: ಕ್ಷಮಿಸು ನಾನು ನಿನ್ನವನಲ್ಲ.... By: kavita (Jan 9 2008 - 10:34am)
    • ಉ: ಕ್ಷಮಿಸು ನಾನು ನಿನ್ನವನಲ್ಲ.... By: ಗಣೇಶ (Jan 10 2008 - 12:21am)
  • ಉ: ಕ್ಷಮಿಸು ನಾನು ನಿನ್ನವನಲ್ಲ.... By: kavita (Jan 8 2008 - 12:26pm)
    • ಉ: ಕ್ಷಮಿಸು ನಾನು ನಿನ್ನವನಲ್ಲ.... By: ಶ್ರೀನಿವಾಸ ವೀ. ಬ೦ಗೋಡಿ (Jan 8 2008 - 2:21pm)
  • ಉ: ಕ್ಷಮಿಸು ನಾನು ನಿನ್ನವನಲ್ಲ.... By: kavita (Jan 3 2008 - 6:49pm)
    • ಉ: ಕ್ಷಮಿಸು ನಾನು ನಿನ್ನವನಲ್ಲ.... By: prem_poo gour (Jan 3 2008 - 7:08pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಪುಟಾಣಿ ಪಾಪ !
    July 9, 2008 - 9:35pm
  • hamsanandi
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 9:24pm
  • Rajeshwari
    ಉ: Abroad ಅನ್ನೋ ಮಾಯೆ...
    July 9, 2008 - 9:00pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 8:57pm
  • benaka
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 8:51pm
  • Rajeshwari
    ಉ: Abroad ಅನ್ನೋ ಮಾಯೆ...
    July 9, 2008 - 8:45pm
  • Rajeshwari
    ಉ: Abroad ಅನ್ನೋ ಮಾಯೆ...
    July 9, 2008 - 8:38pm
  • apr
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 8:31pm
  • apr
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 8:31pm
  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
ಇನ್ನಷ್ಟು


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator