ಉ: ಆತ
- ಉ: ಆತ By: SURESH BHAT 79 (Mar 28 2008 - 1:33pm)
- ಉ: ಆತ By: ASHMYA (Mar 28 2008 - 2:07pm)
- ಉ: ಆತ By: muralihr (Jan 12 2008 - 8:49pm)
- ಉ: ಆತ By: ASHMYA (Jan 14 2008 - 10:57am)
- ಉ: ಆತ By: girish.rajanal (Jan 10 2008 - 1:18pm)
- ಉ: ಆತ By: ASHMYA (Jan 11 2008 - 3:07pm)
- ಉ: ಆತ By: raghavendra.s (Jan 11 2008 - 5:04pm)
- ಉ: ಆತ By: ASHMYA (Jan 11 2008 - 3:07pm)
- ಉ: ಆತ By: rameshbalaganchi (Jan 9 2008 - 8:17pm)
- ಉ: ಆತ By: ASHMYA (Jan 11 2008 - 3:12pm)

RSS:
ಉ: ಆತ
ಬಿ.ಎಂ.ಟಿ.ಸಿ ಯಲ್ಲಿ ಕೆಲವೊಮ್ಮೆ ಕಳ್ಳತನವಾಗದಿದ್ದರೂ, ನಮ್ಮ ತಪ್ಪಿನಿಂದ ಬಸ್ಸಿನಲ್ಲೇ ನಮ್ಮ ವಸ್ತುಗಳನ್ನು ಉದುರಿಸಿಕೊಂಡುಬಿಡುತ್ತೇವೆ. ಕಂಡಕ್ಟರ್ ನಿಜಕ್ಕೂ ಶ್ಲಾಘನೀಯ. ನಾನೂ ಕೂಡ ಒಮ್ಮೆ ಕೋರಮಂಗಲ ಬಳಿ ಬಸ್ಸಿನಲ್ಲಿ ಸಿಕ್ಕಿದ ಲೇಡೀಸ್ ಪರ್ಸನ್ನೆತ್ತಿ ಕಂಡಕ್ಟರ್ ಗೆ ಕೊಟ್ಟಿದ್ದೆ. ಆದರೆ ಆ ಪರ್ಸು ಸರಿಯಾದ ವ್ಯಕ್ತಿಗೆ ತಲುಪಿತೋ ಇಲ್ಲವೋ ಗೊತ್ತಿಲ್ಲ. ಇದೊಂದು ಉದಾಹರಣೆ ಅಷ್ಟೆ. ಎಲ್ಲರೂ ಕೂಡ ತಮ್ಮ ವಸ್ತು ಕಳೆದು ಹೋದಾಗ ಉದಾಸೀನ ಮಾಡದೆ ಕೊನೆಯ ಪ್ರಯತ್ನವಾಗಿ ಕಂಡಕ್ಟರ್ ಬಳಿ ವಿಚಾರಿಸಿದರೆ, ಕಳೆದು ಹೋದ ವಸ್ತು ಸಿಕ್ಕಿದರೂ ಸಿಗಬಹುದು.