ಟಾಟಾರವರಿಗೆ ಅಭಿನಂದನೆಗಳು.
ದೇಶದ ಹಿತದೃಷ್ಟಿಗೆ ಲಕ್ಷದ ಕಾರಾಯಿತು.
ಬೆಂಗಳೂರಿಗರಿಗಾಗಿ ಲಕ್ಷದ ಮಿನಿ ಹೆಲಿಕಾಫ್ಟರ್ ತಯಾರಿಸಲು ಕೋರಿಕೆ.
ಆಫೀಸಿನ ಟೆರೆಸ್ ನಿಂದ ಮನೆ ಟೆರೆಸ್ ಗೆ ಹಾರಿ ಬರಬಹುದಲ್ವಾ?
"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)
ಉ: ರತನ್ ಟಾಟಾ ರವರಿಗೆ ಅಭಿನಂದನೆಗಳು !
ಟಾಟಾರವರಿಗೆ ಅಭಿನಂದನೆಗಳು.
ದೇಶದ ಹಿತದೃಷ್ಟಿಗೆ ಲಕ್ಷದ ಕಾರಾಯಿತು.
ಬೆಂಗಳೂರಿಗರಿಗಾಗಿ ಲಕ್ಷದ ಮಿನಿ ಹೆಲಿಕಾಫ್ಟರ್ ತಯಾರಿಸಲು ಕೋರಿಕೆ.
ಆಫೀಸಿನ ಟೆರೆಸ್ ನಿಂದ ಮನೆ ಟೆರೆಸ್ ಗೆ ಹಾರಿ ಬರಬಹುದಲ್ವಾ?