ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ರತನ್ ಟಾಟಾ ರವರಿಗೆ ಅಭಿನಂದನೆಗಳು !

January 12, 2008 - 6:37am — venkatesh

ಉ: ರತನ್ ಟಾಟಾ ರವರಿಗೆ ಅಭಿನಂದನೆಗಳು !

venkatesh's picture

ಇದ್ ಬ್ಯಾಡಾ ಬಿಡ್ರಿ. ಯಾಖೇಳ್ದೆ ಅಂದ್ರೆ. ಟಾಟಾ ಪರಿವಾರದವರು ನಮ್ಮ ದೇಶಕ್ಕೆ ಮಾಡಿರುವ ಸೇವೆ , ಮರೆಯಲಾರದ್ದು. ಅವರು ೧, ೦೦೦ ವರ್ಷಗಳ ಹಿಂದೆ ಭಾರತದ [ಪ] ದಡಕ್ಕೆಬಂದಾಗ, ಗುಜರಾತ್ ರಾಜಗಿಗೆ ಕೊಟ್ಟಮಾತನ್ನು ಉಳಿಸಿಕೊಂಡು, ಅದರಂತೆ ನಮ್ಮ ದೇಶದ ಜನರ ಜೀವನದಲ್ಲಿ, ಸಿಹಿಯನ್ನು ತಂದುಕೊಟ್ಟಿದ್ದಾರೆ. ನಮ್ಮವರೇ ಆದ ಉದ್ಯಮಿಗಳನ್ನು ಹೋಲಿಸಿದಾಗ ವ್ಯತ್ಯಾಸ ಫಕ್ಕನೆ ಹೊಳೆಯುತ್ತದೆ. ಹಣಸಂಪಾದನೆ, ಬೇಕು. ಯಾರೂ ಅದಿಲ್ಲದೆ ಇಂದಿನ ಯುಗದಲ್ಲಿ ಜೀವಿಸಲಾರರು. ಆದರೆ, ಹಣವೇ ಎಲ್ಲವಲ್ಲ. ಎಲ್ಲವೂ ಹಣದ ಸುತ್ತು-ಮುತ್ತು, ಸುತ್ತುತ್ತಿದ್ದಾಗ್ಯೂ, ಅಲ್ಲವೆ ?

ಮೂಲ ಮಹಾಶ್ರೇಷ್ಠ, ಉದ್ಯಮಪಿತಾಮಹ, ಶ್ರೀ ಜೆ. ಎನ್. ಟಾಟಾರವರು, ಹಾಕಿಕೊಟ್ಟಮಾರ್ಗದಲ್ಲಿಯೇ, ಎಲ್ಲಸದಸ್ಯರೂ ನಡೆಯುತ್ತಿದ್ದಾರೆ. ರತನ್ ಒಬ್ಬ ಕುಶಲ ಉದ್ಯಮಿ. ಹಾಗೂ ದೇಶಪ್ರೇಮಿ. ದೇಶದ ಏಳಿಗೆ ತಮ್ಮ ವ್ಯಾಪಾರದಲ್ಲಿ ಪ್ರತಿಬಿಂಬಿಸಿರುವುದನ್ನು ನಾವು ಕಾಣಬಹುದು.
ಜೆ. ಆರ್. ಡಿ, ಒಬ್ಬ ಅಸಮಾನ್ಯ ಮಹಾಪುರುಷ ! ಇದಕ್ಕೆ ಸಬೂತು ? ಇದೆ.

ಯಾವ ಉದ್ಯಮಿ ತನ್ನ ಪರಿವಾರದ ಜನಗಳು, ಬಂಧುಗಳು, ಊರಿನವರು, ಅಂತ, ಚಡಪಡಿಸುವುದಿಲ್ಲ ? ನಮ್ಮ ಸರ್. ಎಮ್. ವಿ ಯರನ್ನು ಬಿಟ್ಟು ?
ತಮ್ಮ ಪತ್ನಿ ೪೦ ವರ್ಷ ಪ್ರಜ್ಞಾಶೂನ್ಯಳಾಗಿ ಹಾಸಿಗೆ ಹಿಡಿದಾಗಲೂ ಜೆ. ಆರ್. ಡಿ ಯವರು, ಇನ್ನೂ ಹೊಸ ಉದ್ಯಮಗಳನ್ನು ಸ್ಥಾಪಿಸುವ ಉತ್ಸಾಹದಲ್ಲಿದ್ದರು. ಜೆಮ್ ಶೆಡ್ ಜಿ ಯವರ ಮಾತನ್ನು ನಡೆಸುವುದು ಅವರಿಗೆ ಮುಖ್ಯ. ಜೆ. ಆರ್. ಡಿ, ಪ್ರತಿದಿನ, ಜೆ. ಎನ್ ರ ಪುಸ್ತಕವನ್ನು ಓದುತ್ತಿದ್ದರಂತೆ ! ಇಂತಹ ಕರ್ಮಯೋಗಿ, ತಮ್ಮ ಕೆಲಸಮುಗಿದ ನಂತರ ಅನ್ನ-ನೀರುಬಿಟ್ಟು ಜಿನೀವದ ಆಸ್ಪತ್ರೆಯಲ್ಲಿ, ಕೊನೆಯುಸಿರೆಳೆದರು. ಹೆಂಡತಿಗೋಸ್ಕರ ಆಫೀಸ್ ಮುಗಿದಕೂಡಲೆ, ಟೆನ್ನಿಸ್ ಕೂಡ ಅಡದೆ, ಬಂದು ಅವರ ದಿಂಬಿನಹತ್ತಿರ ಕುಳಿತು, ಅವರಿಗೆ ಪ್ರಿಯವಾದ " ಒ’ ಹಿನ್ರ್ರಿ, ಕಧೆಗಳನ್ನು ಓದಿಹೇಳುತ್ತಿದ್ದರಂತೆ. ಥೆಲ್ಮ ಟಾಟ, ಹೆಚ್ಚು-ಕಡಿಮೆ ಕೋಮಾದಲ್ಲಿದ್ದರು. ಶ್ರೀ ಜೆಸ್ಸಿ, ಲಾಲಾ ಅವರ ಪುಸ್ತಕ ಓದಿ ತಿಳಿಯುತ್ತೆ.

ಅಂತಹ ಪ್ರಚಂಡ ಪ್ರತಿಭೆಯ, ಕರ್ತವ್ಯಪ್ರಜ್ಞೆ, ಅಸಾಧರಣ ವ್ಯಕ್ತಿತ್ವದ ಜೆ. ಅರ್. ಡಿ ಟಾಟಾ ಪರಿವಾರದವರಿಗೆ ಶಿರಬಾಗಿ ಪ್ರಣಾಮಮಾಡುತ್ತೇನೆ !

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ರತನ್ ಟಾಟಾ ರವರಿಗೆ ಅಭಿನಂದನೆಗಳು ! By: venkatesh (2 replies) January 11, 2008 - 7:55am
  • ಉ: ರತನ್ ಟಾಟಾ ರವರಿಗೆ ಅಭಿನಂದನೆಗಳು ! By: ಗಣೇಶ (Jan 12 2008 - 12:08am)
    • ಉ: ರತನ್ ಟಾಟಾ ರವರಿಗೆ ಅಭಿನಂದನೆಗಳು ! By: venkatesh (Jan 12 2008 - 6:37am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು


ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator