ಏರದೆ ಏನನು ಮಾಡುವುದಣ್ಣ ಅಷ್ಟೇವೇಗವು ಜನಗಣತಿ ದುಡ್ಡಿನ ಭರಾಟೆ ಅಷ್ಟೇ ಜೋರು ಎಲ್ಲೆಂದರುಕಾರು
ಹಳ್ಳಿಯ ರೈತನ ಕೇಳುವರಾರು ಲಕ್ಷಗಟ್ಟಲೆ ಸಂಬಳದವರು ಕೋಟಿಗಟ್ಟಲೆ ಗಿಂಬಳದವರು ಈ ದೇಶದ ಬಡಜನ ನಲುಗಿದರು
ಪರಿಶುದ್ಧ ಜಲ
(ಚಿತ್ರ: ವಸಂತ ಕಜೆ)
ವಾರದ ಲೇಖನ ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.
- ಆಲ್ಬರ್ಟ್ ಐನ್‍ಸ್ಟೈನ್
ಉ: ಅಂಬರದೆತ್ತರ
ಏರದೆ ಏನನು ಮಾಡುವುದಣ್ಣ
ಅಷ್ಟೇವೇಗವು ಜನಗಣತಿ
ದುಡ್ಡಿನ ಭರಾಟೆ ಅಷ್ಟೇ ಜೋರು
ಎಲ್ಲೆಂದರುಕಾರು
ಹಳ್ಳಿಯ ರೈತನ ಕೇಳುವರಾರು
ಲಕ್ಷಗಟ್ಟಲೆ ಸಂಬಳದವರು
ಕೋಟಿಗಟ್ಟಲೆ ಗಿಂಬಳದವರು
ಈ ದೇಶದ ಬಡಜನ ನಲುಗಿದರು