ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ಕೊಸರಿನ ಕಮಲ
- ಉ: ಕೊಸರಿನ ಕಮಲ By: shekarsss (Jan 28 2008 - 9:58am)
- ಉ: ಕೊಸರಿನ ಕಮಲ By: mahesha (Jan 13 2008 - 1:36pm)
- ಉ: ಕೊಸರಿನ ಕಮಲ By: shreekant.mishrikoti (Jan 14 2008 - 6:13pm)
- ಉ: ಕೊಸರಿನ ಕಮಲ By: mahesha (Jan 14 2008 - 7:26pm)
- ಉ: ಕೊಸರಿನ ಕಮಲ By: mahesha (Jan 14 2008 - 7:14pm)
- ಉ: ಕೊಸರಿನ ಕಮಲ By: ವೈಭವ (Jan 14 2008 - 9:50am)
- ಉ: ಕೊಸರಿನ ಕಮಲ By: mahesha (Jan 14 2008 - 1:25pm)
- ಉ: ಕೊಸರಿನ ಕಮಲ By: mahesha (Jan 13 2008 - 1:39pm)
- ಉ: ಕೊಸರಿನ ಕಮಲ By: shreekant.mishrikoti (Jan 14 2008 - 6:13pm)
- ಉ: ಕೊಸರಿನ ಕಮಲ By: ASHMYA (Jan 10 2008 - 5:19pm)
- ಉ: ಕೊಸರಿನ ಕಮಲ By: Sunil Jayaprakash (Jan 10 2008 - 7:27pm)
- ಉ: ಕೊಸರಿನ ಕಮಲ By: shekarsss (Jan 11 2008 - 10:45am)
- ಉ: ಕೊಸರಿನ ಕಮಲ By: ASHMYA (Jan 14 2008 - 11:17am)
- ಉ: ಕೊಸರಿನ ಕಮಲ By: shekarsss (Jan 11 2008 - 10:45am)
- ಉ: ಕೊಸರಿನ ಕಮಲ By: Sunil Jayaprakash (Jan 10 2008 - 7:27pm)

RSS:
ಉ: ಕೊಸರಿನ ಕಮಲ
ಕೊಸರು
kosaru to demand an article gratis or into the bargain; be greedy, desire, hanker; n. anything asked for and given to boot; eagerness, cupidity;
kosarike hankering after, desire.
kosaru to ask for a little extra quantity after purchasing any article,
"( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )"
ಇದನ್ನು "ವಕ್ರ ವ್ಯಾಕರಣಗಳನ್ನು ತಿಳಿಸಿ ಸಹಕರಿಸುವವರಿಗೆ ನನ್ನಿ" ಎಂದು ತಿದ್ದಿ.
"ಅದರ ತಿಳಿಸು" ಅಲ್ಲ "ಅದನ್ನು ತಿಳಿಸು".
"ವಿಷಯದ ತಿಳಿಸು" ಅಲ್ಲ "ವಿಷಯವನ್ನು ತಿಳಿಸು"
===============
ಕೆಂಪು, ಬಿಳುಪು, ಹಳದಿ
ಬಣ್ಣ ದರಿಸಿ ಸೆಳೆವ ಗುಲಾಬಿ
ದರಿಸಿ ಅಂದ್ರೆ ದರ ಮಾಡು, ಬೆಲೆಕಟ್ಟು ಅಂತ ಅರಿತ ತೆಗೆಬೋದೇನೋ..
ಇಲ್ಲಿ
ನೀವು ಹೇಳಿರುವುದು ಧರಿಸಿ.ತೊಟ್ಟು ಎಂದು ಅಂತ ನನ್ನ ಗ್ರಹಣ
========================.
ನಿಮ್ಮ ಪದ್ಯದ ಗುಟ್ಟು ನನಗೆ ತಿಳಿಯಲ್ಲಿ.. "ಕೊಸರಿನ ಕಮಲ" ಅಂದ್ರೆ ಬಲು ಆಸೆಪಟ್ಟ ತಾವರೆ ಅಂತ ತಿಳಿಯಬೋದು..