ಉ: ನನ್ನ ಮೊಬೈಲು
- ಉ: ನನ್ನ ಮೊಬೈಲು By: ವೈಭವ (Jan 15 2008 - 9:40pm)
- ಉ: ನನ್ನ ಮೊಬೈಲು By: varunbhatbm (Jan 15 2008 - 10:21pm)
- ಉ: ನನ್ನ ಮೊಬೈಲು By: smurthygr (Jan 15 2008 - 8:23pm)
- ಉ: ನನ್ನ ಮೊಬೈಲು By: varunbhatbm (Jan 15 2008 - 10:24pm)
- ಉ: ನನ್ನ ಮೊಬೈಲು By: Sunil Jayaprakash (Jan 15 2008 - 9:14am)
- ಉ: ನನ್ನ ಮೊಬೈಲು By: varunbhatbm (Jan 15 2008 - 10:01am)
- ಉ: ನನ್ನ ಮೊಬೈಲು By: hpn (Jan 15 2008 - 11:18am)
- ಉ: ನನ್ನ ಮೊಬೈಲು By: varunbhatbm (Jan 15 2008 - 11:30am)
- ಉ: ನನ್ನ ಮೊಬೈಲು By: hpn (Jan 15 2008 - 11:18am)
- ಉ: ನನ್ನ ಮೊಬೈಲು By: varunbhatbm (Jan 15 2008 - 10:01am)


RSS:
ಉ: ನನ್ನ ಮೊಬೈಲು
ಹ ಹ...
ನಿಮಗು ವಿಂಡೊಸ್ ಮೊಬೈಲ್ ಇಷ್ಟ ಆಗಲ್ಲ ಅಂತ ಕೇಳಿ ಖುಷಿ ಆಯ್ತು. ನನಗು ಇಷ್ಟ ಆಗಲ್ಲ. ಆದ್ರೆ ಏನು ಮಾಡೋದು?
ನಂಗೆ ನೋಕಿಯ ಇಷ್ಟ ಆಗಲ್ಲ. ಸಿಂಬಿಯನ್ ಓ.ಎಸ್ ಅಂದ್ರೆ ಅಷ್ಟಕ್ಕೆ ಅಷ್ಟೆ.
ಮೋಟೋ ರಾಕರ್(ಲಿನಕ್ಸ್) ತಗೋಳ್ಳೋನ ಅಂದ್ಕೊಂಡೆ, ಆ ಮಾಡೆಲ್ ಇಷ್ಟ ಆಗಲ್ಲ. ಸೋ ಲೈಫ್ ನಲ್ಲಿ ಅಡ್ಜಸ್ಟ್ ಆಗ್ಲೇ ಬೇಕು ಅಂತ ಎಚ್.ಟಿ.ಸಿ ತಗೊಂಡೆ.
ವರುಣ ಭಟ್
ಎಲ್ & ಟಿ ಇನ್ಫೋಟೆಕ್,
ವೈಟ್ ಫೀಲ್ಡ್,
ಬೆಂಗಳೂರು - ೫೬೦೦೬೬