ಟಿ.ಆರ್. ಚಂದ್ರಶೇಕರ್ ಮತ್ತು ಪ್ರಜಾವಾಣಿಗೆ ಈ ಬರಹಕ್ಕೆ ಬೆಳಕು ಕೊಟ್ಟಿದ್ದಕ್ಕೆ ತುಂಬ ಸವಿಯೊದಗು.
ದಿಟವನ್ನ ತುಂಬಾ ದಿನ ಮುಚ್ಚಿಡಕ್ಕಾಗಲ್ಲ.
"...ಈಗ ಕನ್ನಡವೇ ಮಡಿ, ಸಂಸ್ಕ್ರುರುತ ಬಲು ಪ್ರೆಂಡ್ಲಿ...."
ಇದೇ ಅರಿತ ಆಗಲ್ಲ. ಸಕ್ಕದದ ಮೇಲ್ಮೆಯನ್ನು ಹೇಳಲು ಕನ್ನಡದ ಸುದ್ದಿಗೆ ಯಾಕೆ ಹೋಗ್ಬೇಕು ಈ ಸಕ್ಕದ ಪಂಡಿತರು ಅನ್ನೋದೆ ತಲೆಗೆ ಹತ್ತಲ್ಲ.
ಉ: ಕನ್ನಡದ ಮಾತು-ಬರಹಗಳ ನಡುವೆ ಹೆಚ್ಚುತ್ತಿರುವ ಕಂದರ
ಹೆನ್ನಲಿವು....
ಟಿ.ಆರ್. ಚಂದ್ರಶೇಕರ್ ಮತ್ತು ಪ್ರಜಾವಾಣಿಗೆ ಈ ಬರಹಕ್ಕೆ ಬೆಳಕು ಕೊಟ್ಟಿದ್ದಕ್ಕೆ ತುಂಬ ಸವಿಯೊದಗು.
ದಿಟವನ್ನ ತುಂಬಾ ದಿನ ಮುಚ್ಚಿಡಕ್ಕಾಗಲ್ಲ.
"...ಈಗ ಕನ್ನಡವೇ ಮಡಿ, ಸಂಸ್ಕ್ರುರುತ ಬಲು ಪ್ರೆಂಡ್ಲಿ...."
ಇದೇ ಅರಿತ ಆಗಲ್ಲ. ಸಕ್ಕದದ ಮೇಲ್ಮೆಯನ್ನು ಹೇಳಲು ಕನ್ನಡದ ಸುದ್ದಿಗೆ ಯಾಕೆ ಹೋಗ್ಬೇಕು ಈ ಸಕ್ಕದ ಪಂಡಿತರು ಅನ್ನೋದೆ ತಲೆಗೆ ಹತ್ತಲ್ಲ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು