ಇಸವಿ ೨೦೨೫: ಸ್ಥಳ : ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್. ಜಾಹೀರಾತು : ೧೦೦ ಲೀಟರ್ ಪೆಟ್ರೋಲು ಕೊಂಡವರಿಗೆ ಒಂದು ಟಾಟಾ ಕಾರು ಉಚಿತ!!
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಭಾರತ ಚಿತ್ತವಪ್ಪಳಿಸುತಿವೆ ಬೇರೆಯ ನಾಡಿನ ಚಿತ್ತಗಳು ಬೇರೆಯಾಗುತಿದೆ ಸ್ವ೦ತಿಕೆಯಳಿಯುತ ನೇರಗಾಣದೀ ಒತ್ತಿನೊಳು.
— ಪು ತಿ ನ
ಉ: ಎಣ್ಣೆ ಬೆಲೆಯು ಏರುತಿಹುದು ಬೆಣ್ಣೆಯ೦ತ ದಾರಿ ಮು೦ದಿಲ್ಲಣ್ಣಾ.
ಇಸವಿ ೨೦೨೫:
ಸ್ಥಳ : ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್.
ಜಾಹೀರಾತು : ೧೦೦ ಲೀಟರ್ ಪೆಟ್ರೋಲು ಕೊಂಡವರಿಗೆ ಒಂದು ಟಾಟಾ ಕಾರು ಉಚಿತ!!