ಇರುವಂತೆ ಇರು!
- ಕುವೆಂಪುರವರ ಯಾವ ಕವಿತೆಯದು? By: bhatpp (Feb 6 2006 - 10:24pm)
- ಇರುವುದೆ ಮುಕ್ತಿಯ ಆನಂದ ಕುವೆಂಪು ಕವಿತೆ By: olnswamy (Feb 7 2006 - 7:48am)
- ಇರುವಂತೆ ಇರು! By: bhatpp (Feb 7 2006 - 9:54pm)
- ಇರುವುದೆ ಮುಕ್ತಿಯ ಆನಂದ ಕುವೆಂಪು ಕವಿತೆ By: olnswamy (Feb 7 2006 - 7:48am)
- ಅಬ್ಬಾ! By: tvsrinivas41 (Feb 6 2006 - 8:17pm)

RSS:
ಇರುವಂತೆ ಇರು!
ಶಂಕರಾಚಾರ್ಯರು, ರಮಣ ಮಹರ್ಷಿಗಳು, ಜಿಡ್ಡು ಕೃಷ್ಣಮೂರ್ತಿ .. ಎಲ್ಲರೂ ಹೇಳಿದ್ದು ಇದನ್ನೆ! ಕುವೆಂಪುರವರ 'ದೋಣಿ ಸಾಗಲಿ' ಕವನದ
'ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ'
ಸಾಲುಗಳನ್ನು ಓದಿ ನಾನು ಹೀಗೆಯೆ ಪ್ರಭಾವಿತನಾಗಿದ್ದೆ.
ಕುವೆಂಪುರವರ (ಪಕ್ಷಿಕಾಶಿ ಸಂಕಲನದ) ಈ ಕವಿತೆಯನ್ನು ಕಳುಹಿಸಿದ್ದಕ್ಕೆ ಧನ್ಯವಾಧಗಳು!