ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: mahesha (Jan 18 2008 - 12:44pm)
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: varunbhatbm (Jan 18 2008 - 6:43pm)
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: mahesha (Jan 18 2008 - 10:17pm)
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: varunbhatbm (Jan 18 2008 - 6:43pm)
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: ASHMYA (Jan 18 2008 - 11:24am)
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: varunbhatbm (Jan 18 2008 - 6:37pm)


RSS:
ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...
ಬದುಕು ಬರಡಾಗದಿರಲಿ..........
ನಾನೂ ನೋಡಿದ್ದೇನೆ..ಕರ್ನಾಟಕದಲ್ಲಿ ವಾಸಿಸುವ ಬಹು ಪಾಲು ಉತ್ತರದವರು ಕನ್ನಡ ಕಲಿಯುವ ಗೋಜಿಗೆ ಹೋಗುವುದೆ ಇಲ್ಲ..
ಕೇಳಿದರೆ,ಸಿದ್ಧ ಉತ್ತರ:ನಾವು ಮಾತನಾಡೋದು "national language" ಅಂತ!...ಇಂಗ್ಲೀಷಿನಲ್ಲಿ ಮಾತನಾಡೋದು ಅವರು ನಮಗೆ ಮಾಡೊ ದೊಡ್ಡ ಉಪಕಾರ ಅನ್ನೊ ಹಾಗೆ ಅವರ ಧೋರಣೆ.