ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: mahesha (Jan 18 2008 - 12:44pm)
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: varunbhatbm (Jan 18 2008 - 6:43pm)
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: mahesha (Jan 18 2008 - 10:17pm)
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: varunbhatbm (Jan 18 2008 - 6:43pm)
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: ASHMYA (Jan 18 2008 - 11:24am)
- ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ... By: varunbhatbm (Jan 18 2008 - 6:37pm)


RSS:
ಉ: ಏನಾಗಿದೆ ಉತ್ತರ ಭ್ಹಾರತೀಯರಿಗೆ...
ಅದೇ ತಮಿಳನಾಡಿನಿಂದ ಓಡಿಬಂದ ತಮಿಳು/ತೆಲುಗು ಮೂಲ ಸಂಸ್ಕೃತದ ಪಂಡಿತರೇ ನಮ್ಮ ಕನ್ನಡದ ಸಂಸ್ಕೃತೀಕರಣದಲ್ಲಿ ನಿರತಾಗಿದ್ದು.. ವಿಷವನ್ನು ಪಾಯಸದಂತೆ ತಿಂನಿಸ್ತಾ ಇರೋದು
ಇದು ನಂಗೆ ಅರ್ಥ ಆಗ್ಲಿಲ್ಲ.... ಏನಿದು.. ಯಾವ ಪಂಡಿತರು??
ಇದರ ಬಗ್ಗೆ ಯಾವುದಾದರೂ ಆರ್ಟಿಕಲ್ ಇದ್ರೆ ಲಿಂಕ್ ಕೊಡಿ..
--ವರುಣ ಭಟ್