ಉ: ಗಾಳಿಪಟ
- ಉ: ಗಾಳಿಪಟ By: ravee... (Jan 19 2008 - 8:36pm)
- ಉ: ಗಾಳಿಪಟ By: kpbolumbu (Jan 19 2008 - 11:16pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 12:43am)
- ಉ: ಗಾಳಿಪಟ By: ASHOKKUMAR (Jan 21 2008 - 5:39pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 6:16pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 6:16pm)
- ಉ: ಗಾಳಿಪಟ By: ಹರೀಶ್ (Jan 21 2008 - 4:34pm)
- ಉ: ಗಾಳಿಪಟ By: ASHOKKUMAR (Jan 21 2008 - 5:39pm)
- ಉ: ಗಾಳಿಪಟ By: uniquesupri (Jan 20 2008 - 1:31pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 12:43am)
- ಉ: ಗಾಳಿಪಟ By: kpbolumbu (Jan 19 2008 - 11:16pm)
- ಉ: ಗಾಳಿಪಟ By: ವೈಭವ (Jan 19 2008 - 6:58pm)
- ಉ: ಗಾಳಿಪಟ By: kpbolumbu (Jan 19 2008 - 7:53pm)
- ಉ: ಗಾಳಿಪಟ By: ಶಿವ (Jan 19 2008 - 3:24pm)
- ಉ: ಗಾಳಿಪಟ By: ವೈಭವ (Jan 19 2008 - 7:12pm)
- ಉ: ಗಾಳಿಪಟ By: ಶಿವ (Jan 19 2008 - 7:28pm)
- ಉ: ಗಾಳಿಪಟ By: kpbolumbu (Jan 19 2008 - 5:34pm)
- ಉ: ಗಾಳಿಪಟ By: ವೈಭವ (Jan 19 2008 - 7:12pm)

RSS:
ಉ: ಗಾಳಿಪಟ
ವಿಜಯ ಕರ್ನಾಟಕದಲ್ಲಿ ಬರೆದಿರೋದು ಆ ದೇವಶೆಟ್ಟಿ ಮಹೇಶ್.
http://www.vijaykarnatakaepaper.com/pdf/2008/01/19/20080119a_001101007.j...
ಇವರ ಕೆಲಸ, ಕನ್ನಡ ಸಿನಿಮಾಗಳಲ್ಲಿ ಕುಂದು ಹುಡುಕುವುದು. ಇವರೇ ವಿ.ಕ.ದಲ್ಲಿ ತಮಿಳಿನ 'ಶಿವಾಜಿ'ಯನ್ನು ಭಾರಿ 'ಮಹೋನ್ನತ' ಸಿನಿಮ ಅಂತೆಲ್ಲ ಹೊಗಳಿದ್ದರು.

ಇವರಿಗೆ 'ಗಾಳಿಪಟ'ದಲ್ಲಿ ಕಾಣಿಸಿದ 'ಸ್ಟುಪಿಡಿಟಿ' ಶಿವಾಜಿಯ ಎಳಸು ಸ್ಟಂಟ್ಗಳಲ್ಲಿ ಕಾಣಲಿಲ್ಲವೇನೋ ಪಾಪ ?
ಇದಕ್ಕೆಲ್ಲ ಮಣೆ ಹಾಕಿತ್ತಿರುವ ವಿ.ಕ. 'ಸಮಸ್ತ ಕನ್ನಡಿಗರ ಹೆಮ್ಮೆ'
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು