ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಚಕ್ಕಂಬಕ್ಕಳ - ಅನ್ನೋದು ಪದ ಎಲ್ಲಿಂದ ಬಂತು ?

January 20, 2008 - 12:41pm — ishwar.shastri

ಉ: ಚಕ್ಕಂಬಕ್ಕಳ - ಅನ್ನೋದು ಪದ ಎಲ್ಲಿಂದ ಬಂತು ?

ishwar.shastri's picture

ಚಕ್ಕಂಬಕ್ಕಳ - ಅನ್ನೋದು ಪದ ಎಲ್ಲಿಂದ ಬಂತು ?
ಉತ್ತರ;- ಚಕ್ಕಂಬಕ್ಕಳ, ಚಕಲ್ ಬಕಳ, ಚಕ್ಕಲ್ ‍ಪಟ್ಟೇ, ಚಕಲ್ಪಟ್ಟೆ,ಚಕಮುಕಳಿ, ಚಪ್ಪಳಗಾಲು, ಚಿಪ್ಪಳಗಾಲು, ಕತ್ತರಿಗಾಲು ಕತ್ತರಿಕಾಲು ಇತ್ಯಾದಿ ಸ್ಥಾನಿಕ ಪರ್ಯಾಯ ಪದ ಹೊಂದಿದ ಈ ಪದವು ಯೋಗಾಸನದಲ್ಲಿ ಹೇಳುವ ಪದ್ಮಾಸನ ಕ್ರಿಯೆಗೆ ಸನಿಹವಾದ ವೈದಿಕರು ಹೇಳುವ ಸುಖಾಸನ ವನ್ನು ಪ್ರತಿನಿಧಿಸುತ್ತದೆ.
ನನ್ನ ಅನಿಸಿಕೆಯ ಪ್ರಕಾರ ಇದರ ಮೂಲವು ಚಿಪ್ಪಳಗಾಲು ಆಗಿದೆ. ಚಿಪ್ಪಳವು ನಾವು ಉಪಯೋಗಿಸುವ ಇಕ್ಕಳದ ಪರ್ಯಾಯ ಪದವಾಗಿರುತ್ತದೆ. ಇಕ್ಕಳ ಎಂದರೆ , ಇಂಗ್ಲೀಷಿನಲ್ಲಿ ಹೇಳುವ ಫೋರ್ ಸ್ವೆಪ್ಸ್ ಆಗಿದೆ. ಇಕ್ಕಳ ಹಾಗು ಕತ್ತರಿಯ ಆಕಾರವು ಒಂದೇ ತೆರನಾಗಿ ಇರುತ್ತದೆ. ಕತ್ತರಿ ಕತ್ತರಿಸುತ್ತದೆ, ಆದರೆ ಚಿಪ್ಪಳವು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.
ಚಕ್ಕಂಬಕ್ಕಳ ಕುಳಿತು ಕೊಳ್ಳುವಾಗ ಒಂದು ಕಾಲಿಗೆ ಇನ್ನೊಂದನ್ನು ಕತ್ತರಿಯಂತೆ ಸೇರಿಸಿ ಚಿಪ್ಪಳ ಹಾಕಿಕೊಳ್ಳುತ್ತೇವೆ. ಆದ್ದರಿಂದ ಇದರ ಮೂಲವು ಚಿಪ್ಪಳಗಾಲು ಪದವಾಗಿರುತ್ತದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಚಕ್ಕಂಬಕ್ಕಳ - ಅನ್ನೋದು ಪದ ಎಲ್ಲಿಂದ ಬಂತು ? By: betala (1 replies) August 23, 2007 - 6:51pm
  • ಉ: ಚಕ್ಕಂಬಕ್ಕಳ - ಅನ್ನೋದು ಪದ ಎಲ್ಲಿಂದ ಬಂತು ? By: ishwar.shastri (Jan 20 2008 - 12:41pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 9:53pm
  • Rajeshwari
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 9:48pm
  • kalpana
    ಉ: ಪುಟಾಣಿ ಪಾಪ !
    July 9, 2008 - 9:35pm
  • hamsanandi
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 9:24pm
  • Rajeshwari
    ಉ: Abroad ಅನ್ನೋ ಮಾಯೆ...
    July 9, 2008 - 9:00pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 8:57pm
  • benaka
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 8:51pm
  • Rajeshwari
    ಉ: Abroad ಅನ್ನೋ ಮಾಯೆ...
    July 9, 2008 - 8:45pm
  • Rajeshwari
    ಉ: Abroad ಅನ್ನೋ ಮಾಯೆ...
    July 9, 2008 - 8:38pm
  • apr
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 8:31pm
ಇನ್ನಷ್ಟು


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator