ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: ಶ್ಯಾಮ ಕಶ್ಯಪ (Apr 16 2008 - 1:45pm)
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: veenadsouza (Jan 24 2008 - 2:40pm)
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: mahesha (Jan 21 2008 - 6:10pm)
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: ಸಂಗನಗೌಡ (Jan 21 2008 - 6:07pm)
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: ಶಿವ (Jan 21 2008 - 4:03pm)
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: ವೈಭವ (Jan 21 2008 - 10:23am)

RSS:
ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ
ಗಾಳಿಪಟ ನೋಡಿದ ಮೇಲೆ
--> ನನಗೆ ಸಿನಿಮ ನೋಡಿದ ಮೇಲೆ ಮತ್ತೆ ಗಾಳಿಪಟ ಹಾರಿಸಬೇಕು ಅನ್ಸುತ್ತಿದೆ.

--> ನಾಯಕ ಗಾಳಿಪಟದ ಮೂಲಕ ಒಲವನ್ನು ತೋರಿಸಿಕೊಡಿವ ಬಗೆ ತುಂಬ ಡಿಪರೆಂಟಾಗಿದೆ.
--> ನಗೆಗಾರ ಗಣೇಶನ ಡೈಲಾಗ್ ಟೈಮಿಂಗ್ ಇಲ್ಲೂ ಸಕ್ಕತ್ತಾಗಿದೆ.
--> ಮುಂಗಾರು ಮಳೆಗಿಂತ ಗಾಳಿಪಟ ತುಂಬ ಎತ್ತರದಲ್ಲಿದೆ.
--> "ಮಿಂಚಾಗಿ..." ಹಾಡಂತು ತುಂಬ ಚೆನ್ನಾಗಿ ಮೂಡಿಬಂದಿದೆ. ನೋಡುಗರ ಶಿಳ್ಳೆ ಈ ಹಾಡಿಗೆ ಹೆಚ್ಚು
--> ತೇಜಸ್ವಿಯವರ 'ಕರ್ವಾಲೊ' ಕಾದಂಬರಿಯ ಕೆಲವು ಅಂಶಗಳನ್ನು (ಅಲ್ಲಿ ವೋತಿಕ್ಯಾತನ ಹಿಂದೆ ಓಡುವುದು, ಇಲ್ಲಿ ಹಂದಿಯ ಹಿಂದೆ ಓಡುವುದು) ತೆಗೆದೊಕೊಳ್ಳಲಾಗಿದೆ. ಕೊನೆಗೂ ಕಾಡುಹಂದಿಯನ್ನು ಹೊಡೆಯದೆ ಇರುವುದು ಕಾಡುಪ್ರಾಣಿ ಹಿತಬಯಸುವವರಿಗೂ ಕುಸಿ ತಂದಿದೆ.( ಇದನ್ನು ಇನ್ನು ಹೆಚ್ಚು ಮನದಟ್ಟುವಂತೆ ತೋರಿಸಬಹುದಾಗಿತ್ತು ಅನ್ಸುತ್ತೆ)
--> ಕೊಡಚಾದ್ರಿ ಮೇಲೆ ಅಶ್ಟೊಂದು ಹಸಿರು ನಾನು ನೋಡಿರಲಿಲ್ಲ. ತೆರೆಯ ಮೇಲೆ ಹಸಿರೋ ಹಸಿರು.
--> ಬರಚುಕ್ಕಿಯ ಬೋರ್ಗರೆತ ನಿಮ್ಮ ಮಯ್ ಮನಗಳನ್ನು ತೋಯಿಸದೇ ಇರುವುದಿಲ್ಲ.
ಇನ್ನು ಬೇಕಾ?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು